ಗಾನ ಗಂಟೆ

ಬನ್ನಿ ಹೂಗಳೆ ಹಣ್ಣು ಕಾಯ್ಗಳೆ ಅಕ್ಕ ತಮ್ಮರೆ ಬನ್ನಿರಿ ಶಿವನ ತೋಟದ ಪುಟ್ಟ ಗಿಳಿಗಳೆ ಗಾನ ಗ೦ಟೆಯ ಕೇಳಿರಿ ನಮ್ಮ ನವಿಲಿನ ಚಂದ ನರ್ತನ ಜ್ಞಾನ ನರ್ತನವಾಗಿದೆ ನಮ್ಮ ಸುಂದರ ಜ್ಞಾನ ಗಾಯನ ಶಿವನ...

ದುರಂತ

ವರ್ಷಗಳೇ ಕಳೆದವು ಭೂಪಾಲದ ಬಿಕ್ಕುಗಳು ನಿಂತು ಹೋಗಲಿಲ್ಲ. ರೋದನ ಶಾಂತವಾಗಲಿಲ್ಲ. ಕಾರ್ಖಾನೆಗಳು ಉಗುಳಿದ ಕಪ್ಪನೆಯ ವಿಷಗಾಳಿ ಕೊಲೆಯಾಯ್ತು ಊರೆಲ್ಲಾ ಸ್ಮಶಾನವಾಯ್ತು. ರಹಸ್ಯ ರಾತ್ರಿಯಲಿ ಕರಾಳ ಕೈಗಳು- ಛಸನಾಲಾ ದುರಂತದ ಗಣಿಯಿಂದ ಇಣುಕುತ್ತಿರುವ ಅಸಹಾಯಕ ನೋಟಗಳು...

ಕಡು ಕೌತುಕವಲಾ? ಈ ಬಗೆಯ ಶರಣಾಗತಿ?

ಆಡುವುದು, ಪಾಡುವುದು, ಏನೆಲ್ಲ ಮಾಡುವುದು ಬಡವನಾದೊಡಂ ಬಿಡದೆ ತಾ ಜಾಣನೆನಿಸಿಕೊಳು ವೊಡೆಲ್ಲರಿಗು ನೂರೊಂದವಸರಗಳವಕಾಶಗಳಿ ರ್ದೊಡಂ ಕೈ ಕೆಸರುಣದ ಗುಂಪನೇ ಬಡ ಬಡಿಸಿ ತಜ್ಞರೆನುವಜ್ಞತೆ ಯಾಕೋ ರೈತಂಗೆ - ವಿಜ್ಞಾನೇಶ್ವರಾ *****