ಕರುಣೆಯಿಡಿ ನಿಮ್ಮ ಈ ಕರುಳ ಕುಡಿಯ ಕರುಳು ಹರಿಯ ಬೇಡಿ. ಹೆಣ್ಣೆಂದಾಕ್ಷಣಕ್ಕೆ ನಾನು ಕಸವಲ್ಲ ಜೀವಿ ಎಸೆದು ಕೈ ತೊಳೆದು ಕೊಳ್ಳಲು. ಹಸೆಗೆ ಏರಿಸುವ ಮೊದಲು ಪರಾಮರ್ಶಿಸಿ,- ಮನೆ, ಮನಸುಗಳ ಸೋಸಿ. ಅಸಂಗತ ತೀರ್ಮಾನ...
ಭಾರತ ಮಾತೆಯೇ ನಿನ್ನ ಕರುಳ ಕುಡಿಗಳು ನಿನ್ನದೇ ಮಾಂಸ ಹಂಚಿಕೊಂಡಿರುವ ತುಣುಕುಗಳನು ಬೆಂಕಿಗೆ ದೂಡಿ, ಸತಿಯಾಗಿಸುವದ ಕಂಡು ಸುಮ್ಮನೇಕಿರುವೆ? ಪತಿಸತ್ತರೆ ಸತಿ ಚಿತೆಯೇರಬೇಕು ಬದುಕಿರುವಾಗಲೇ ಬದುಕನ್ನು ಜಿವುಟಿ ಕರಕಾಗಿಸಿದ ಗಂಡು ಸತ್ತ ಮೇಲೂ ಅವಳ...