ಮದುವೆ
ಹೆಣ್ಣು ಹೆತ್ತವರಿಗೆ ತಾಳಿ ಅವಸರ ಬಂಧು ಮಿತ್ರರಿಗೆ ಥಾಲಿ ಅವಸರ *****
ಮಾಡಿದ್ದ ನೆನೆದು ಮರುಗುವುದ ನೀನಿನ್ನು ಬಿಡು : ಬೆಳ್ಳಿ ಚಿಲುಮೆಗೆ ಕೂಡ ಕೆಸರಿದೆ, ಗುಲಾಬಿಗೂ ಮುಳ್ಳಿದೆ, ಗ್ರಹಣ ಮುಗಿಲು ಅಡ್ಡ ಹಾಯುವ ಕೇಡು ಸೂರ್‍ಯ ಚಂದ್ರರಿಗು ಇದೆ, […]
ಸುಖದ ಕ್ಷಣವದು ಎಷ್ಟು ನಶ್ವರ? ಗಿರಿನಾಯಕನ ಮನೆಯ ಮಹಡಿಯಲ್ಲೊಂದು ವಿಶಾಲ ಕೊಠಡಿಯಿತ್ತು. ಅದನ್ನೇ ಅಂಬೆಗೆಂದು ಬಿಟ್ಟುಕೊಡಲಾಯಿತು. ಅದರಲ್ಲಿ ಎದುರು ಬದುರಾದ ಎರಡು ದೊಡ್ಡ ಕಿಟಕಿಗಳಿದ್ದವು. ಪೂರ್ವದ ಕಡೆಯ […]