ಮಾತೇ ಜ್ಯೋತಿರ್ಲಿಂಗ

ಮಾತೇ ಜ್ಯೋತಿರ್ಲಿಂಗ ಅನುಭವ ಮಾತೇ ಜ್ಯೋತಿರ್ಲಿಂಗ ಸತ್ಯದ ಕಿಡಿಯಿರೆ ಒಳಗೇ ನಿತ್ಯವು ಬಾಳನು ಬೆಳಗೇ || ಪ || ಮಾನವ ಪಡೆದಿಹ ಸಂಪದ ಮಾತು ಜಾಣರ ಸಾಧನೆ ಬೇರು ಮೌನದ ಗರ್ಭವು ತಳೆಯುವ ಮಗುವು...

ದೇವರ ಕಾಣಲು

ದೇವರ ಕಾಣಲು ಹೋದವರಿದ್ದಾರೆ ಕಾಡುಬೆಟ್ಟಗಳ ಹಾದು ಕಾಡ ಕಾಣಲಿಲ್ಲ ಬೆಟ್ಟವ ಕಾಣಲಿಲ್ಲ ದೇವರ ಕಾಣಲಿಲ್ಲ ಮರವ ಕಾಣದೆ ಕಾಡ ಕಾಣುವುದು ಬಯಲ ಕಾಣದೆ ಬೆಟ್ಟವ ಕಾಣುವುದು ಎಂತೊ ಮನುಷ್ಯ ಮನುಷ್ಯರ ಕಾಣದ ದೇವರ ಕಾಣುವುದು?...
ವಾಗ್ದೇವಿ – ೬

ವಾಗ್ದೇವಿ – ೬

"ವೆಂಕಟಪತಿಯು ಮನೆಯಲ್ಲಿ ಕುಂಭಕರ್ಣ ವ್ರತಾಚರಣೆಯಲ್ಲಿ ಅಮರಿ ಕೊಂಡಿರುವುದಿಲ್ಲವಷ್ಟೆ. ಇಲ್ಲವಾದರೆ ಇಷ್ಟು ಸಣ್ಣ ಕೆಲಸಮಾಡಿಕೊಂಡು ಬರುವುದಕ್ಕೆ ಎಷ್ಟು ಸಾವಕಾಶವಪ್ಪ! ತಾನುಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳುಮಾಡಿದ್ದು ಹಾಳೆಂಬ ಗಾದೆಯು ನಿಜವಾದದ್ದು. ನಾವು ಸ್ವತಃ ಈ...

ಮುಡಿ

ನಾನು ಪುಣ್ಯಕ್ಷೇತ್ರಗಳ ತೀರ್‍ಥಯಾತ್ರೆ ಮಾಡಿ ಮುಡಿ ಕೊಡಬೇಕೆಂದು ಹರಕೆ ಹೊತ್ತಿದ್ದೆ ದೇವರೇ ನನ್ನ ಮನೆಗೆ ಬಂದು ಮುಡಿ ತೆಗೆದುಕೊಂಡು ಹೋಗಿದ್ದಾನೆ ಬೇಕಾದರೆ ನೋಡಿ ಬೋಳಾಗಿದೆ ನನ್ನ ತಲೆ *****