ಲೋಕದ ರೀತಿ

ಲೋಕ ನೀತಿ ವಿಧ ವಿಧ ರೀತಿ ಮೇಲೇ ಕಾಣದು ಸತ್ಯದ ಜ್ಯೋತಿ || ಪ || ಕಲ್ಲುಗಳೆಲ್ಲ ರತ್ನಗಳಲ್ಲ ಮಣ್ಣುಗಳೆಲ್ಲ ಸತ್ವಗಳಲ್ಲ ಗುಡ್ಡಗಳೆಲ್ಲ ಲೋಹಾದ್ರಿಯಲ್ಲ ಕಾಡುಗಳೆಲ್ಲ ಶ್ರೀಗಂಧವಲ್ಲ || ೧ || ಮೋಡಗಳೆಲ್ಲ ಮಳೆಯವು...

ದೇಶವೆಂದರೆ

ಜೀವವೆಂದರೆ ಬರಿ ಒಡಲು ಅಲ್ಲ ಒಡಲಿಲ್ಲದೆ ಜೀವವು ಇಲ್ಲ ಒಡಲು ಜೀವಗಳ ಸಂಬಂಧವೇ ಜೀವನಾನುಬಂಧ ಅದು ಎನಿತು ಸುಂದರ ಫಲವೆಂದರೆ ಬರಿ ವೃಕ್ಷವಲ್ಲ ವೃಕ್ಷವಿಲ್ಲದೆ ಫಲವು ಇಲ್ಲ ವೃಕ್ಷ ಫಲಗಳ ಸಂಬಂಧವೇ ಜೀವನಾನುಬಂಧ ಅದು...
ವಾಗ್ದೇವಿ – ೫

ವಾಗ್ದೇವಿ – ೫

ಭಾಗೀರಥಿಯು ಮಗಳ ಮೇಲೆ ಸಿಟ್ಟು ತಾಳಿದವಳಂತೆ ತೋರಿಸಿ ಕೊಂಡು, ಮಗಳನ್ನು ಚಿಕ್ಕ ಮನೆಯ ಒಳಗೆ ಕರಕೊಂಡು, ಅಲ್ಲಿ ಶಾನೆ ಹೊತ್ತು ವಾಗ್ದೇವಿಯ ಕೂಡೆ ಸಣ್ಣ ಸ್ವರದಿಂದ ಜಿಜ್ಞಾಸ ಮಾಡುವದರಲ್ಲಿ ಬಿದ್ದಳು. ಆವಳು ಠಕ್ಕು ಮಾಡುತ್ತಾಳೆಂಬ...

ಭಂಡಾರ

ಅಕ್ಷರ ಎಂದರೆ ಬರಿ ಆಚಾರ ವಿಚಾರ ವ್ಯವಹಾರ ಭಾಷೆ ಬರೆವ ವ್ಯಾಪಾರ ಅಲ್ಲ ವ್ಯಾಸ, ವಾಲ್ಮೀಕಿ ದಾಸರ, ಶರಣರ ಮುಕ್ತಿಯ ಸೂತ್ರ ಭಕ್ತಿಯ ಸಾರ ಬಿಚ್ಚಿಟ್ಟ ಭಂಡಾರ ಬಚ್ಚಿಟ್ಟ ಸಾಗರ *****