
ಇತ್ತೀಚೆಗಷ್ಟೆ ನಮ್ಮ ತಾಣಕ್ಕೆ ಅನುಮತಿ ನೀಡಿದ್ದ ಡಾ|| ಗಿರಿಜಮ್ಮ ನವರ ಅಗಲಿಕೆ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿಲುಮೆ ತಂಡ ಹಾರೈಸುತ್ತದೆ....
ತೆರೆಯ ಮೇಲೆ ತೆರೆಯು ನೊರೆಯು ತೊರೆಯ ಬುರುಗು ನಿಲ್ಲಲಿ ಆಳ ಆಳ ಆಳ ಕಡಲು ಮುತ್ತು ಹವಳ ತೆರೆಯಲಿ ||೧|| ಮೇಲೆ ಮೇಲೆ ಜೊಂಡು ಪಾಚಿ ಒಳಗೆ ವಜ್ರ ಸಂಕುಲಾ ತೆರೆಯ ಮೇಲೆ ಗಾಳಿ ಗೂಳಿ ಒಳಗೆ ಶಾಂತಿ ಸಮತಲಾ ||೨|| ನನ್ನ ಒಳಗೆ ನಾನು ಇಳಿದು ನನ್ನ ನಾನು ಹು...















