ಗರ್‍ವವೆಂಬುದು ಹೂವಿನ ಬಳಿ ಸುಳಿಯದು ಎಷ್ಟೊಂದು ಚೆಲುವು ಘನವಾದ ಒಲವು ನಿರಂತರ ಧ್ಯಾನದ ಫಲವು ಮೈತ್ರಿ-ಕರುಣೆ ಎಂದು ಬುದ್ಧ ಬೋಧಿಸಿದ್ದ ಪೂರ್‍ವಜನ್ಮದ ಸ್ಮರಣೆ ಅವನು ಹೂವಾಗಿದ್ದ. *****
ಅಧ್ಯಾಯ ೧೬ ವೃದ್ದಾಪ್ಯ ಶಾಪವೇ? ಭಾನುವಾರ ರಜಾ ಆದ್ದರಿಂದ ನಿಧಾನವಾಗಿ ಎದ್ದು ಪತ್ರಿಕೆಯತ್ತ ಕಣ್ಣಾಡಿಸುತ್ತ ಇದ್ದವಳಿಗೆ ‘ಅಸಹಾಯಕರಿಗೊಂದು ಆಸರೆ ವೃದ್ಧಾಶ್ರಮಗಳು’ ಎಂಬ ಲೇಖನ ಗಮನ ಸೆಳೆಯಿತು. ವೃದ್ದಾಪ್ಯ ಶಾಪವೇ ಎಂಬ ಅನುಮಾನ ಇತ್ತೀಚಿನ ದಿನಗಳಲ್ಲಿ...