ಸೋಲೇ ಇಲ್ಲ!
- ಬೇಡ… - January 23, 2021
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021
ಇಲ್ಲ…. ನಾನು ಕಣದಲ್ಲಿಲ್ಲ ಚಪ್ಪರ ಹಾರ ತುರಾಯಿಗಳೆ ಚಪ್ಪಾಳೆ ಶಿಳ್ಳೆ ಕೇಕೆಗಳೆ ನಾನು ಕಣದಲ್ಲಿಲ್ಲ. ಹೊಗಳಿಕೆಯ ಹೊನ್ನ ಶೂಲಗಳೆ ಭರವಸೆಯ ಬಿರುಸು ಬಾಣಗಳೆ ನಾನು ಕಣದಲ್ಲಿಲ್ಲ. ಎದುರಾಳಿಯ ಇರಿಯಲು ಸಿದ್ದವಾಗಿರುವ ಕತ್ತಿಗಳೆ ನನ್ನನ್ನು ಕಾಪಾಡಲು ಕಾದಿರುವ ಗುರಾಣಿಗಳೆ ನಾನು ಕಣದಲ್ಲಿಲ್ಲ. ಗೆಲುವಿನ ಗೌರಿಶಂಕರನೆ ಹೇಳು- ನಿನ್ನ ಮೆಟ್ಟಿದವರು ಮುಟ್ಟಿದರೇನು ಆಕಾಶ? ಗೆಲುವಿನ ಗಾಳಿಪಟವೇ ಹೇಳು- ಎಷ್ಟು […]