ಚುನಾವಣೆ
ಸಸ್ಯ ರಾಶಿಯು ಪ್ರತಿ ಹೇಮಂತ ಋತು ಮಾನದಲ್ಲು ಹಣ್ಣೆಲೆಗಳ ಮತದಾನ ಮಾಡಿ ದಕ್ಷ ವಸಂತ ರಾಜನನ್ನು ಚುನಾಯಿಸಿಕೊಳ್ಳುತ್ತವೆ *****
ಸಂಜೆ ಕಪಿಲಳ್ಳಿ ಕಾಡಿನಿಂದ ವಾಪಾಸಾದ ತನ್ನ ಗಂಡನ ಮುಖದಲ್ಲಿ ಭಯ, ಗಾಬರಿ ತಾಂಡವವಾಡುತ್ತಿದ್ದುದನ್ನು ಕಂಡು ದೇವಕಿಗೆ ತುಂಬಾ ಆಶ್ಚರ್ಯವಾಯಿತು. ಎಷ್ಟೇ ಮಂಕಾಡಿಸಿ ಏಳಿದರೂ ಗಂಡ ಚನಿಯ ಮಲೆಕುಡಿಯನಿಂದ ಉತ್ತರವಿಲ್ಲ. ಏನಾಗಿರಬಹುದು ಇವರಿಗೆ? ಎಲ್ಲಾದರೂ ಕುಡೋಳು ಕುಟ್ಟಿತೆ? ಏನಾದರೂ ಸೋಂಕೆ? ಅಥವಾ ಕಾಡಿನ ಪ್ರೇತ ಚೇಷ್ಟೆಯಾ? ಕೇಳಿ ಕೇಳಿ ಬಚ್ಚಿಹೋಗಿ ಕೊನೆಗೆ, “ಮಣ್ಣು ಹಾಕಲಿ. ಮನಸ್ಸಾದಾಗ ತಾನಾಗಿಯೇ […]