ಕಲ್ಯಾಣದ ದಾರಿತುಂಬ
ಪ್ರತಿ ಹಕ್ಕಿಯ ಕೊರಳ ತುಂಬಾ ಧ್ವನಿಸುವ ಹಾಡು ನನ್ನ ನಿನ್ನ ಪ್ರೇಮ ನಲಿಯುವ ಉಲಿಯುವ ಹಾಡಾಗಿ ಸೂರ್ಯ ಕಿರಣ ಚೆಲ್ಲಿದ್ದಾನೆ ಶುಭ ಮುಂಜಾವಿನಲಿ. ಅರಿಕೆಗೊಂಡ ಪ್ರೀತಿ ಪ್ರತಿ ಹನಿಹನಿ ಚಿಮ್ಮಿ ಲಹರಿಯ ತೇಲಿ ಸಾಗಿವೆ ಸಾಕ್ಷಿ ಬೀಜಗಳು ಚಿಗುರುವ ಮೊಳಕೆಯಾಗಿ ಮರು ಹುಟ್ಟಿನ ಹಸಿರು ರೂಪಕಗಳಲಿ. ಬಯಲ ಭಾಷೆಯಲಿ ಮೌನ ಮಾತು ತೆರೆಯದಿದ್ದರು ಅರ್ಥ ಹೊಮ್ಮುವ […]