ನನ್ನದೆಂಬುದೇನಿದೆಯೋ
Latest posts by ಹಂಸಾ ಆರ್ (see all)
- ಮನದೊಳಗಣ… - February 25, 2021
- ಮೋಹನ ಗಿರಿಧರ - February 18, 2021
- ಎದ್ದು ಬಾರಯ್ಯ ರಂಗ - February 11, 2021
ನನ್ನದೆಂಬುದೇನಿದೆಯೋ ನಿನ್ನದೇ ಎಲ್ಲಾ ಸೂತ್ರಧಾರಿ ನೀನಾಗಿರಲು ಪಾತ್ರಧಾರಿಗಳೆಲ್ಲಾ ನಾನಾದರೋ ತಿಳಿಯೆ ಮಾಯದಾಸೆರೆಯಲಿ ಎಲ್ಲೆಲ್ಲೂ ನೀನಿರಲು ಕಾಣದಾಗಿಹೆ ||ನ|| ಮೌನ ಮಾತಾಡುವುದೇ ಕಾಡುವುದೇ ಪ್ರೇಮ ಸುಮ ಭಕುತಿಯಲಿ ಬಾಡುವುದೇ ಬಾಳಿನಂದದ ದೀಪ ರೂಪವೆಸಗೆ ಜೀವನವೆಂಬೋ ದೋಣಿ ಸಾಗುತಿದೆ ||ನ|| ಮನವಿಂದೇಕೋ ಅರಿಯೆ ಸುಳಿಯ ಸಿಕ್ಕಿ ಅಂಕುಶ ಹಿಡಿಯೆ ಅಂಬಿಗ ನೀನಿರಲು ಭಯವೇತಕೋ ಮತ್ತೆ ಬೆಳಕಿಗೆ ಕೈ ಹಿಡಿದು […]