Day: February 22, 2020

ಧಿಕ್ಕರಿಸುತ್ತೇನೆ

ನಿನ್ನ ಸಿಟ್ಟು ಸೆಡವುಗಳನ್ನು ದಿಕ್ಕರಿಸುತ್ತೇನೆ. ನಿನ್ನ ಪಂಜಿನಂತಹ ಕೈಗಳು ಸುಕೋಮಲ ಹೂಗಳನ್ನು ಹೊಸಕಿ ಹಾಕುವುದನ್ನೂ ನಿನ್ನ ಕೆಂಡದಂತಹ ಕಣ್ಣುಗಳು ಕೋಗಿಲೆಯ ಹಾಡುಗಳನ್ನು ನಿಷ್ಕರುಣೆಯಿಂದ ಸುಡುವುದನ್ನೂ ಧಿಕ್ಕರಿಸುತ್ತೇನೆ. ನೀನು […]

ಪಂಡಿತ

ಫಣೆಗೆ ಚಂದಿರ ರೇಖೆ ಆಣಿಯಾಗಿ ತಿದ್ದಿಟ್ಟು! ಮಣಿರಮಣಿ ತಾರೆಯೊಲು ಮಿಣುಗು ದೀಪವನಿಟ್ಟು ಕ್ಷಣಗಳನ್ನು ವರಸತಿಯು ಎಣಿಸುತಲಿ ಕುಳಿತಿರಲು! * * * ಘನ ಘನೋಪಾಧಿಗಳ! ತನ ಬುದ್ಧಿಯಿಂ […]

ಬಾಳಹಾಡು

ನನ್ನ ಮನದಂಗಳದಿ ಬಂದು ನಿಲ್ಲುವನಾ ರಾಯ ಜರಿನೂಲ ಜೋಪಡಿಯ ಕಟ್ಟಬಹುದು. ಬೆಳ್ಳಿನಿದ್ದೆಗೆ ಕೂಡಿ ಸ್ವಪ್ನ ಜತನದಿ ಹೂಡಿ ನಿತ್ಯ ಮಲ್ಲಿಗೆ ಮಾಲೆ ಮೂಡಿಸಬಹುದು. ಸ್ವಾಭಿಮಾನದ ಗೋಡೆ ಸುಮ್ಮನೆ […]