Day: November 15, 2019

ರಸ್ತೆ ಹೋಗುವುದೆಲ್ಲಿಗೆ?

ಬೂದು ಬಣ್ಣದ ಚಳಿಗೆ ಮುಂಜಾವದ ತುಟಿಯೊಡೆದಿದೆ ಆಕಾಶ ಚಂದಿರನನ್ನು ಹಣೆಯಲ್ಲಿ ಧರಿಸಿ ನಸುನಗುತಿದೆ ಮಿಲ್ಲುಗಳಿಂದ ಹೊಗೆಯನ್ನೂ ಹುಣ್ಣುಗಳನ್ನೂ ಬಳುವಳಿಯಾಗಿ ಪಡೆದಿರುವ ಭದ್ರೆ ಮುದಿಸೂಳೆಯ ಹಾಗೆ ನಡುಗುತ್ತಿದ್ದಾಳೆ ಜಿಪುಣಶೆಟ್ಟಿ […]