Day: February 19, 2019

ಮಾತು ಮಾತು ಮಾತು ಅದೆಷ್ಟು ಬಡಬಡಿಕೆ ಅವಿವೇಕಿ ಹಸಿರೊಟ್ಟಿಗೆ ಹದ ಬೆಂದ ನಂತರ ಅಖಂಡ ಮೌನ ಪ್ರಸ್ಥಾನಕ್ಕೆ ಕಾದಿರುವ ಮಹಾ ಜಾಣ ಮನ. *****

Read More
Latest posts by ಪರಿಮಳ ರಾವ್ ಜಿ ಆರ್‍ (see all)

ಬಾನಿನ ಕ್ಯಾನ್‌ವಾಸ್‌ನಲ್ಲಿ ದಿನ ಬೆಳಗು ಬಿಡಿಸುವೆ ಒಲವಿನ ಕೆಂಪು ಚಿತ್ರ ನಿನ್ನ ಪ್ರಣಯ ಪತ್ರ *****

Read More