Day: December 25, 2018

Latest posts by ಪರಿಮಳ ರಾವ್ ಜಿ ಆರ್‍ (see all)

ಮೊಗ್ಗುಗಳು, ಹೂವುಗಳು ಮರ, ಗಿಡ, ಬಳ್ಳಿಗಳು ಬಾಡುವ ಒಡವೆಗಳು ಭಾಗ್ಯದಾ ಆಭರಣಗಳು ಸೌಭಾಗ್ಯ ಮಾಂಗಲ್ಯ ಮುಟ್ಟದಿರಿ, ಹಿಚುಕದಿರಿ ಪ್ರಕೃತಿಗೆ ವಿಧವೆ ಪಟ್ಟವನೀಯದಿರಿ! *****

Read More
Latest posts by ಪರಿಮಳ ರಾವ್ ಜಿ ಆರ್‍ (see all)

ಹೂವು ಗಗನಕೆ ಏರಿ ಹೂಮಳೆಯು ಸುರಿಯಲಿ ತಾರೆ ಬುವಿಗಿಳಿದು ದೀಪಾವಳಿಯಾಗಲಿ *****

Read More