Day: November 12, 2018

ಬಿಂಬ

ನಿನ್ನ ಮೌನದೊಳಗಿನ ಮಾತು ನೀಲಾಂಜನ ಉರಿದಂತೆ ಮನೆ ತುಂಬ ತಣ್ಣನೆಯ ಬೆಳಕು ಪಸರಿಸಿ ಸಂಜೆಯಲಿ ಮನೆ ಬೆಚ್ಚಗಾಯಿತು. ನಿನ್ನ ಮೌನದೊಳಗಿನ ನಡುಗೆ ಚಿಕ್ಕಿಗಳು ಆಕಾಶದಲಿ ಮಿನುಗಿದಂತೆ ತಣ್ಣನೆಯ […]