ನುಡಿಯದಿದ್ದರೇನು ನೀನು ?

ನುಡಿಯದಿದ್ದರೇನು ನೀನು? ನಿನ್ನ ಮೌನವನ್ನೆ ನಾನು ಹೃದಯದಲ್ಲಿ ತುಂಬಿ, ವಿರಹದಲ್ಲಿ ಬೇಯುತಿರುವೆ ಅಲುಗದೆಯೇ ಕಾಯುತಿರುವ ನಿನ್ನನ್ನೇ ನಂಬಿ. ಚುಕ್ಕಿಗಣ್ಣ ಬಿಚ್ಚಿ ಇರುಳು ತಲೆ ತಗ್ಗಿಸಿ ತಾಳಿ ಕಾಯುವಂತೆ ಬಾಳುತಿರುವೆ ನನ್ನ ನೋವ ಹೂಳಿ ಬೆಳಗು...