ಅಂತರಂಗದ ಅಗುಳಿ
ಜಗುಲಿಯಲಿ ಮರೆಯಬೇಡ
ಬಹಿರಂಗದ ಬೀಗ
ಕೋಣೆಯಲಿ ಕಳೆಯಬೇಡ
*****