
ಏನೀ ಸೃಷ್ಟಿಯ ಚೆಲುವು ಏನು ಇದರ ಗೆಲುವು! ಈ ಚೆಲುವಿನ ಮೂಲ ಏನು, ಯಾವುದದರ ಬಲವು? ಹಾಡುವ ಹಕ್ಕಿಯೆ ಮೋಡವೆ ಓಡುವ ಮರಿತೊರೆಯೇ ಕಾಡುವ ಹೆಣ್ಣೇ ಪರಿಮಳ ತೀಡುವ ಮಲ್ಲಿಗೆಯೇ ಎಳೆಯುವ ಸೆಳವೇ ಜೀವವ ಸುಲಿಯುವ ಸವಿನೋವೇ ಕಾಮಿಸಿ ಮಾತ್ರವೆ ಕಾಣುವ ದರ್ಶನದಾ...
ನಿಮ್ಮ ಆಶೀರ್ವಾದ ಹಾಗೂ ಶಾಪಗಳಲ್ಲಿ ನನಗೆ ಅಪಾರ ನಂಬಿಕೆ! ಅವುಗಳ ವ್ಯತ್ಯಾಸ ತಿಳಿಯದ ನನಗೆ ಎಲ್ಲಿಲ್ಲದ ಅಂಜಿಕೆ! *****...













