ಕವಿತೆ ಯಾರೀ ಚಿಣ್ಣ? ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್November 5, 2016June 8, 2016 ಯಾರೀ ಚಿಣ್ಣ ಕೇದಗೆ ಬಣ್ಣ ಘಮ ಘಮ ಬಂಗಾರ ಸಣ್ಣ! ನಕ್ಕರೆ ಬಿಚ್ಚಿದಂತೆಲ್ಲೂ ಬೆಳಕಿನ ಪತ್ತಲವನ್ನ! ಹಕ್ಕಿಯ ಕಂಠ, ಕಾರಂಜಿ ಸೊಂಟ ರಂಭೆ ಊರ್ವಶಿಯರ ನೆಂಟ ಹೊದಿಕೆಯ ಒದೆದು, ಹೂಗಾಲ ಎಳೆದು ಬಡಿಯುವ ಹನುಮನ... Read More