ನಮ್ ಸ್ಕೂಲಂಥ ಒಳ್ಳೇ ಸ್ಕೂಲು

ನಮ್ ಸ್ಕೂಲಂಥ ಒಳ್ಳೇ ಸ್ಕೂಲು ಇಲ್ಲ ಎಲ್ಲೂನೂ ಇಲ್ವೇ ಇಲ್ಲ ಇಂಥ ಮಿಸ್ ಲಂಡನ್ನಲ್ಲೂನೂ! ಬೆಳಗಾದರೆ ಸಾಕು ಸ್ಕೂಲಿಗೋಡುವ ಆಸೆ ಠಾಕುಠೀಕು ಯೂನಿಫಾರಂ ಹಾಕುವ ಆಸೆ ಸ್ಕೂಲಿನ್ ಹೊರಗೆ ಕೇಕೆ ಹಾಕಿ ಕುಣಿಯುವ ಆಸೆ...