ಅರಿಯದ ಜೀವಕೆ ಸಂಗಾತಿಯಾದೆ ಕಾಣದ ವಾಸಕ್ಕೆ ಅಣಿಯಾದೆ ಪ್ರೀತಿಯ ಮಡಿಲಿಗೆ ಸೊಸೆಯಾದೆ ಒಲುಮೆಯ ಕಣ್ಣಾದೆ ಅಮೃತದ ಹಣ್ಣಾದೆ ಕತ್ತಲೆಯ ಬಾಳಿಗೆ ಜ್ಯೋತಿಯಾದೆ ಕೈ ಹಿಡಿದವನ ಬದುಕಿಗೆ ನೆರಳಾದೆ

Read More