ಚಂದ್ರನ ಸವಾಲು
Latest posts by ಶ್ರೀನಿವಾಸ ಕೆ ಎಚ್ (see all)
- ಅಯ್ಯೋ - December 27, 2019
- ದೊಡ್ಡ ಗ್ವಾಲೆ - December 20, 2019
- ಅಮ್ಮಂದಿರ ಗುದ್ದು - December 13, 2019
ನಾನು ಹಾಡಹಗಲೇ ರಾಜಾರೋಷಾಗಿ ಆಕಾಶದಲ್ಲಿ ತಿರುಗಾಡಿದ್ದನ್ನು ನೀವೇ ಎಷ್ಟೋ ಸಾರಿ ನೋಡೀದೀರೋ ಇಲ್ಲವೋ ಸತ್ಯ ಹೇಳಿ. ಸೂರ್ಯ. ಸೂರ್ಯ. ಸೂರ್ಯ ಇವನೊಬ್ಬನೇ ಅಂತ ದೊಡ್ಡದಾಗಿ ಹೇಳ್ತೀರಲ್ಲ ಒಂದು ದಿನವಾದರೂ ರಾತ್ರಿ ಹೊತ್ತಿನಲ್ಲಿ ಆಕಾಶದಲ್ಲಿ ಕಾಲಿಡೋ ಧೈರ್ಯ ಅವನಿಗಿದಿಯಾ? ಬೇಕಿದ್ದರೆ ಏನು ಬೇಕಾದರೂ ಪಂಥ ಕಟ್ಟಿ ಸವಾಲು ಹಾಕ್ತೇನೆ ಒಪ್ಕೋತಾನಾ ನೋಡೋಣ ಅವನನ್ನ ಕೇಳಿ. *****