ತುಂಬಿದ ಸಿರಿಯ ಸೊಬಗಿನಲಿ ಗಿರಿವನ ಬೆಟ್ಟಗಳ ಹಸಿರಲಿ ಕನ್ನಡದ ಗಡಿಯಲಿ ಕನ್ನಡಮ್ಮನ ಅಳಲು ಆಲಿಸುವವರಿಲ್ಲ ಮೆರೆಯಬೇಕಿದ್ದ ಸಾಮ್ರಾಜ್ಞಿ ಬೆಂಡಾಗುತಿಹಳು ಬವಣೆಯಿಂದ ಜೋಭದ್ರ ನಾಯಕಮಣಿಗಳನು ಪಡೆದ ಕನ್ನಡನಾಡಿನ ಚಿತ್ರವ

Read More