ಕವಿತೆ ಹುಟ್ಟಿದ್ದು ಹೊಲಿಮನಿ ಶಿಶುನಾಳ ಶರೀಫ್ July 24, 2011May 16, 2015 ಹುಟ್ಟಿದ್ದು ಹೊಲಿಮನಿ ಬಿಟ್ಹೊಂಟ್ಯೋ ಕಾಯ್ಮನಿ ಎಷ್ಟಿದ್ದರೇನು ಖಾಲಿಮನಿ ||ಪ|| ವಸ್ತಿ ಇರುವ ಮನಿ ಗಸ್ತಿ ಇರುವ ಮನಿ ಶಿಸ್ತಿಲೆ ಕಾಣೂವ ಶಿವನ ಮನಿ ||೧|| ಚಿಂತೆ ಕಾಂತೆಯ ಮನಿ ಸಂತಿ ಸವತಿಯ ಮನಿ ಅಂತು... Read More