ಚತುರ ಸಿಂಹ ಸಾಹಸಿ ಸಂಗಪ್ಪನಿಗೆ ಊರ ಹತ್ತಾರು ಜನರ ಎದುರು ಹೀಗೆ ಅವಮಾನವಾದ ಮೇಲೆ ಮುಂದಿನ ಕಾರ್ಯಾಚರಣೆ ಏನಿರಬಹುದು ಅಂತ ನಿಮಗೆಲ್ಲ ಕುತೂಹಲ ಬಂದಿದ್ದೀತು; ಅಧ್ವಾನದ ಆಂಗ್ಲ ಬಯ್ಗಳಿಗೇ ಸಂಗಪ್ಪನ ಸಾಹಸವನ್ನು ಸೀಮಿತಗೊಳಿಸಿದರಲ್ಲ ಅಂತ ನಿರಾಶೆಯೂ ಆಗ...

ಸೈಕಲ್ ಸವಾರಿಯಂಥ ಸಣ್ಣ ವಿಷಯಕ್ಕೆ ಸಂಗಪ್ಪ ಇಷ್ಟೆಲ್ಲ ಅವಾಂತರ ಮಾಡಿಕೊಳ್ಳಬೇಕಿತ್ತೆ ಅಥವಾ ಇಂಥಾದ್ದೆಲ್ಲಾದರೂ ಉಂಟೆ ಎಂದೆಲ್ಲ ಓದುಗ ಮಹಾಶಯರಿಗೆ ಅನ್ನಿಸಿರಬೇಕು. ಇಂಥಾದ್ದೆಲ್ಲಾದರೂ ಉಂಟೆ ಎಂಬ ಸಂಶಯ ಹಳ್ಳಿಗಳ ಪಾಳೇಗಾರಿ ವ್ಯವಸ್ಥೆಯಲ್ಲಿ ಬದುಕಿ ...

ಸಂಗನ ವಿಷಯ ಶುರಮಾಡಿ ಇದೇನು ನಮ್ಮನ್ನು ಮಂಗನೆಂದು ಭಾವಿಸಿದ್ದಾನೆಯ ಈತ? ಸುತ್ತಿ ಬಳಸಿ ಹೇಳುವ ಇವನಾರು? ದೆವ್ವವೊ? ನಟನೊ? ಮಂತ್ರವಾದಿಯೊ? ಎಲ್ಲೆಲ್ಲೂ ಕೊಂಡೊಯ್ದು ಹಿಂಸಿಸುವ ರಾಕ್ಷಸನೊ? – ಎಂದು ಲೇಖನ ಬಗ್ಗೆಯೇ ಅನ್ನಿಸಿಟ್ಟಿತೆ? ಛೆ! ಇರಲಾರದು ...

ನಮ್ಮ ಸಾವ್ಕಾರ್ ಸಂಗಪ್ಪ ಅಂದ್ರೆ ಸಾಮಾನ್ಯನಲ್ಲ. ಆತ ಸಾಮಾನ್ಯ ಅಲ್ಲ ಅನ್ನೋದು ‘ಸಾವ್ಕಾರ್’ ಅನ್ನೊ ಶಬ್ದದಲ್ಲೇ ಗೊತ್ತಾಗುತ್ತಾದ್ರೂ ಈ ಮಾತನ್ನು ಒತ್ತಿ ಹೇಳೋಕೆ ಕಾರಣವಿದೆ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಿಜವಾಗ್ಲೂ ಸಂಗಪ...

ಹುಸೇನ್ ಸಂಭ್ರಮದಲ್ಲಿ ಊರಿಗೆ ಬಂದ. ಮುಖ್ಯಮಂತ್ರಿಗಳ ಸಂದರ್ಶನಕ್ಕೆ ಸಮಯ ಕೊಡಿಸಿದ ಹೆಮ್ಮೆ ಆತನದು. ಗೆಸ್ಟ್ ಹೌಸ್ ಹತ್ತಿರ ರಷೀದ್ ಮತ್ತು ಗೆಳೆಯರನ್ನು ತಲುಪಿಸಿದಾಗ ಅವರು ‘ನೀನು ಹೋಗು’ ಎಂದು ಒತ್ತಾಯಿಸಿದರಂತೆ. ‘ಸಾಧ್ಯವಾದ...

ಮಾರನೇ ದಿನ ನಗರಕ್ಕೆ ಹೊರಟು ನಿಂತೆವು. ನಾನು ಹುಸೇನ್ ಹಳೆ ಬೈಕ್ ಮೇಲೆ ಹೊರಟೆ. ಟೀಚರಮ್ಮ – ನಗರದಲ್ಲಿ ಏನೋ ಕೆಲ್ಸ ಇದೆ ಅಂತ ಹೇಳಿ ಶಾಲೆಗೆ ರಜಾ ಹಾಕಿ ಬಸ್ನಲ್ಲಿ ಹೊರಟಿದ್ದರು. ನಗರದ ಬಸ್ ಸ್ಟಾಂಡಿನಲ್ಲಿ ಭೇಟಿ ಆಗೋದು, ಅಲ್ಲಿ ಬೈಕ್ ನಿಲ್...

ಮಾರನೇ ದಿನ ಹುಸೇನ್ ಊರಿಗೆ ಬಾರ್ವಾಗ ಖುಷಿಯಾಗಿದ್ದ. ನಾನಾದ್ರೂ ಶಾಲೆ ಹತ್ರಾನೇ ಠಳಾಯಿಸ್ತಿದ್ದೆ. ಆತ ಏನೇ ಖುಷಿ ಇದ್ರೂ ಮೊದ್ಲು ಹೇಳೋದು ಟೀಚರಮ್ಮಂಗೆ ಅಂತ ನಂಗೊತ್ತಿತ್ತು. ಒಂದೊಂದ್ಸಾರಿ ನಂಗನ್ನುಸ್ತಿತ್ತು : ಇವರಿಬ್ಬರ ಸಂಬಂಧ ಎಂಥಾದ್ದು? ಯಾಕ...

‘ಟೆರರಿಸ್ಟು ಅಂದ್ರೆ ಟೆರರಿಸ್ಟ್ ಥರಾ ಸಾರ್? ಉತ್ತರ. ತಕ್ಷಣ ಸಮತಾ ಹೇಳಿದಳು. ಮುಖ್ಯಮಂತ್ರಿಯ ಹಾರಿಕೆ ಉತ್ತರ. ತಕ್ಷಣ ಸಮತಾ ಹೇಳಿದಳು. ‘ಸಾರ್, ದಯವಿಟ್ಟು ತಪ್ತಿಳ್ಕೊಬೇಡಿ, ಹೋರಾಟಗಾರರನ್ನೆಲ್ಲ ಟೆರರಿಸ್ಟು ಅಂತಾನೊ ನಕ್ಸಲೈಟ್ ಅಂ...

ನಾನೀಗ ಹೇಳಹೊರಟಿರುವುದು ನಮ್ಮೂರಿನ ಹುಸೇನ್ ಕತೆಯನ್ನು. ಇದು ಹುಸೇನ್ ಒಬ್ಬನ ಕತೆಯಲ್ಲ. ಹಾಗಂತ ನಮ್ಮೂರ ಕತೆಯೂ ಅಲ್ಲ, ಹುಸೇನ್ ಆಚೆಗೂ ಇದು ಚಾಚಿಕೊಳ್ಳಬಹುದು; ನಮ್ಮೂರ ಆಚೆಗೂ ವಿಸ್ತರಿಸಿಕೊಳ್ಳಬಹುದು. ಹುಸೇನ್ ಮೂಲಕ ಊರು, ಊರಿನ ಮೂಲಕ ದೇಶ &#82...

ಇದು ಹರಿವ ನೀರು ಮೂಗು ಹಿಡಿದು ಮೂರು ಮುಳುಗು ಗಂಗಾಸ್ನಾನ ತಿರುಪತಿ ಬ್ರ್ಯಾಂಡ್ ತಲೆ ಮೇಲ್ಕೋಟೆ ಮೂರ್‍ನಾಮ -ಎಲ್ಲ ನೋಡುವ ಮೌನ ಮುಗುಳ್ನಗೆಯ ನೀರು. ದಂಡೆಯಲಿ ಮಂಡಿಯೂರಿ ಮಂತ್ರ ಪಠಿಸುವ ನೀರಿನ ನಿರಿಗೆಗೆ ಗರಿಗೆದರುವ ಬೆಲೆಗಟ್ಟುವ ಜೀವರ ಬಳಿ ತೆವಳ...

1234...27