
ಹುಟ್ಟಿದ್ದು ಉರಿಬಿಸಿಲ ಒಡಲಲ್ಲಿ ಬೆಳೆದದ್ದು ಬೆಳದಿಂಗಳ ಕನಸಿನಲ್ಲಿ ಬದುಕಿದ್ದು ನಿರೀಕ್ಷೆಗಳ ನೆರಳಲ್ಲಿ; ನಮಗೆ ಭೋಗವೃಕ್ಷವೂ ಬೇಡ ಬೋಧಿವೃಕ್ಷವೂ ಬೇಡ; ಬಾಳ ಉರಿಯಲ್ಲಿ, ಸಂಕಟದ ಸಿರಿಯಲ್ಲಿ ಜೊತೆಯಾಗಿ ಉಂಡಿದ್ದೇವೆ ಜೊತೆಯಾಗಿ ಕಂಡಿದ್ದೇವೆ ಮಕ್ಕಳ...
(ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಕೃತಿಗೆ ಸಂಬಂಧಿಸಿದ ‘ಸತ್ಯ ಶೋಧನಾ ಸಮಿತಿ’ಯ ಸದಸ್ಯನಾಗಿ ನೀಡಿದ ಅಭಿಪ್ರಾಯ – ವರದಿ.) ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಎಂಬ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ...
ನವೆಂಬರ್ ತಿಂಗಳೆಂದರೆ ಕನ್ನಡದ ತಿಂಗಳೆಂದೇ ಪ್ರಸಿದ್ದಿ. ರಾಜ್ಯೋತ್ಸವದ ಈ ತಿಂಗಳಲ್ಲಿ ಕನ್ನಡದ ಬಗ್ಗೆ ಮಾತನಾಡದೆ ಮುಂದಕ್ಕೆ ಹೋಗಲು ಹೇಗೆ ಸಾಧ್ಯ? ಹನ್ನೊಂದು ತಿಂಗಳ ನಿದ್ದೆಗೆ ಬಂದ ಒಂದು ತಿಂಗಳ ಎಚ್ಚರ ವೆಂಬಂತೆ ಈ ನವೆಂಬರ್ ತಿಂಗಳು ಬಂದು ಹೋಗುತ...
ಬೋಳು ಮರಗಳ ಮೇಲೆ ಗೋಳು ಕಾಗೆಯ ಕೂಗು ಸಂತೆಗದ್ದಲದ ನಡುವೆ ಚಿಂತೆ-ತಬ್ಬಲಿ ಮಗು! ಇತಿಹಾಸ ಗೋರಿಯ ಮೇಲೆ ಉಸಿರಾಡುವ ಕನಸಿನ ಬಾಲೆ ತಂತಿ ಸೆಳೆತದ ಕರ್ಣ ಕುಂತಿ ಕರುಳಿನ ಮಾಲೆ ಸುತ್ತ ಹುತ್ತದ ಕೋಟೆ ಒಳಗೆ ಉಗುರಿನ ಬೇಟೆ ಗೀರು ಚೀರುವ ಗೋಡೆ ಒಸರುತ್ತಿದೆ...
ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯ ಪ್ರಶ್ನೆಗಳು ತೀವ್ರ ಚರ್ಚೆಗೆ ಒಳಗಾದದ್ದು, ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ. ಪ್ರಗತಿಶೀಲ ಸಾಹಿತ್ಯದ ಸಂದರ್ಭದಲ್ಲಿ ಈ ಪ್ರಶ್ನೆ ಚರ್ಚಿತವಾಗಿದ್ದರೂ ವಾಗ್ವಾದದ ತೀವ್ರತೆಯ...
ಕೇಳೊ ಗೆಳೆಯ ಕೇಳೊ ಕತೆಯ ಉರಿ ಹತ್ತಿದ ಕಟ್ಟಿಗೆ ಇದ್ದಿಲಾದ ವ್ಯಥೆಯ. ಕನ್ನಡದ ಕಾಡಿನಲಿ ಏಸೊಂದು ಮರಗಳು ಸಿರಿಗಂಧವೊಂದೇ ರಾಜನೇನು? ತೆಂಗು ಕಂಗಿನ ಜೊತೆಗೆ ಕಂಗಾಲಾಗಿರುವ ಕನ್ನಡದ ಜಾಲೀಮರ ಬಲ್ಲೆಯೇನು? ಗಟ್ಟಿ ಕೆಲಸಗಳಿಗೆಲ್ಲ ಜಗಜಟ್ಟಿ ಕನ್ನಡದ ಕಲ್...
ಆ ಘಟನೆ ನನ್ನನ್ನು ಕಾಡುತ್ತಲೇ ಇದೆ. ಘಟನೆಯೊಂದು ನಿಮಿತ್ತ ಮಾತ್ರವಾಗಿ ಎಷ್ಟೆಲ್ಲ ಪ್ರಶ್ನೆಗಳನ್ನು ಎತ್ತಬಹುದೆಂದು ಗೊತ್ತಾಗುತ್ತಿದೆ. ನಡೆದದ್ದು ಇಷ್ಟು: ಮಾರ್ಚ್ ಮೂರರಂದು ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರಕ್ಕೆ ಹೊರಟಿದ್ದೆ. ಅಲ್ಲಿ ಬೆಳಗ್ಗೆ...












