ಬಂಧನವು ಬಿಗಿದಿರಲಿ ಮಂದಿ ಹುಯ್ಲೆಬ್ಬಿಸಲಿ ರಾಮ ರಾವಣ ಯುದ್ಧ ನಡೆಯುತಿರಲಿ ಮರ್ಮಗಳು ಅಡಗಿರಲಿ ಕರ್ಮಗಳ ಕಾದಿರಲಿ ಬ್ರಹ್ಮನಿಯಮದ ಸೂತ್ರವಾಡುತಿರಲಿ ಅಕ್ಕರೆಯ ಕರೆ ಬರಲಿ ಉಕ್ಕಿರಲಿ ಆನಂದ ದಿಕ್ಕುದಿಕ್ಕಿಗು ಡಮರು ಮೊಳಗುತಿರಲಿ ಬಾಸಿಗವು ಕಟ್ಟಿರಲಿ ಬ...

ಇಲ್ಲಿಯ ತನಕಾ ಬಂದಿಹೆನು ಸುಳಿವೇ ಕಾಣದೆ ನಿಂದಿಹೆನು ತೋರದೆ ಮೌನವ ಧರಿಸಿಹೆನು ಮೀರಿತು ಸಹನದ ಗುಣವಿನ್ನು ನಿನ್ನನು ಕಲೆಯಲು ಕಾದಿಹೆನು ಒಳ ಒಳಗಿದ್ದೂ ಮರೆ ಏನು ಆರಿಸು ಬರುತಿಹ ತೆರೆಗಳನು ಸೇರಿಸು ಗಮ್ಯಸ್ಥಾನವನು ಮತಗಳ ಬೀಜವ ನಾಟಿರುವೆ ಭಿನ್ನವ ಭ...

ಕುಲವು ಕುಲವು ಕುಲವು ಎಂದು ಹಾರುತಿರುವೆಯಾ? ಸುಳ್ಳೆ ಸುಳ್ಳೆ ವೇಷಗಳನು ತೋರುತಿರುವೆಯಾ? ಎಲ್ಲಿ ಬಂತು ಕುಲವು ತನ್ನ ರೂಪವಾವುದು? ಓಳ್ಳೆ ಮನಸು ಇಲ್ಲದಿರಲು ಕುಲವು ಕಾಯದು ಮಡಿಯನುಟ್ಟು ವ್ರತವ ಮಾಡಿ ಪೂಜೆಗೈದೊಡೆ ಬಿಡುವುದೇನು ದುರಿತ ಧರ್ಮನಿಯಮವಿರ...

ಭಾವನಾ ಪ್ರಪಂಚದೊಳಗೆ ತೇಲಿ ನಲಿವುದೇ ಸುಖ ಕೋವಿದರನು ಕಮಡು ತಿಳಿದು ಸುಮ್ಮನಿರುವುದೇ ಸುಖ ಬೇಕು ಎಂಬ ಮಾತು ಬಿಟ್ಟು ಬೇಡವೆಂಬುದೇ ಸುಖ ಲೋಕದಾಟವೆಲ್ಲ ನೋಡಿ ನಗುತಲಿರುವುದೇ ಸುಖ ಉತ್ತಮರೊಳು ಸೇರಿ ಕಾಲ ಕಳೆದುಕೊಂಬುದೇ ಸುಖ ವಸ್ತುಗಳನು ಕಂಡು ತಣಿದು...

ನನ್ನ ಬುದ್ಧಿ ಶಕ್ತಿಯೆಲ್ಲ ಮಾಯವಾಯಿತು ನಿನ್ನ ದಿವ್ಯ ಪ್ರಭೆಯದೊಂದು ಬೆಳಗಿ ಎದ್ದಿತು ನನ್ನ ತನವು ತಗ್ಗಿ ಕುಗ್ಗಿ ಕೆಳಗೆ ಇಳಿಯಿತು ನಿನ್ನ ಪ್ರೇಮ ತುಂಬಿ ತುಳುಕಿ ಉಕ್ಕಿ ಹರಿಯಿತು ಬಂತು ಬಂತು ಏನೊ ಬಂತು ಹೇಳಲಾರೆನು ಸಾಕು ಸಾಲದಾಗಿ ನಾನು ಸ್ತಬ್ಧ...

ಜಡ ಮಾನಸವ ತಟ್ಟಿ ಚೇತನವ ಬಿತ್ತರಿಸಿ ಸಾಗುತಿಹ ಓ ಯಾತ್ರಿಕ ತಾಳಣ್ಣ ನಾ ಬರುವೆ ಹಿಂದಿಷ್ಟು ಸೋತಿರುವೆ ದಿಬ್ಬಗಳ ಹಾಯ್ವತನಕ ಮುಳ್ಳೆಷ್ಟೊ ತುಳಿದಿಹೆನು ಕಲ್ಲೆಷ್ಟೊ ಎಡವಿದೆನು ಹಸಿವಿನಿಂ ಸೊರಗುತಿಹೆನು ನಿಲ್ಲಣ್ಣ ನಿಲ್ಲಣ್ಣ ನಿನ್ನಂಥ ಪಯಣಿಗರ ಹಾದಿ...

ವೀರಪಂಡಿತ ಶಾಸ್ತ್ರಕಾರರೆ ಜ್ಞಾನನಿಧಿ ಋಷಿವರ್ಯರೆ, ಹಿಂದೆ ಗತಿಸಿದ ಯೋಗಪುರುಷರೆ ನಿಮ್ಮ ಕಷ್ಟವ ನೆನೆವೆನು ನಿಬಿಡವಾಗಿದೆ ನೀವು ರಚಿಸಿದ ಗ್ರಂಥರಾಶಿಯು ಧರೆಯೊಳು ಸೃಷ್ಟಿಯಂತ್ರವ ಭೇದಿಸುವ ಘನ ಮಥನ ರವವಿದೆ ಅದರೊಳು ಬಂದು ಇಲ್ಲಿಗೆ ಭ್ರಾಂತರಾದಿರೊ ...

ಅಂತರಂಗದಿ ಕರುಣವಿರಿಸುವ ಅಂತರಾತ್ಮ ವಿಚಾರನೆ ಭ್ರಾಂತಿಹರ ಅದ್ವೈತ ಸಿದ್ಧನೆ ಸ್ವಾಮಿ! ಚಿಂತವಿದೂರನೇ ನಿಮ್ಮ ನುಡಿಗಳ ಕೇಳಿ ತಣಿದೆನು ಸರಿ ಇದೆನ್ನುತ ತಿಳಿದೆನು ಕರುವು ತಾಯನು ಅಗಲಿದಂದದಿ ಏನೊ ಬಳಲುತಲಿರುವೆನು ಹಿಂದು ಮುಂದುಗಳೊಂದನರಿಯದೆ ಸುತ್ತ ...

ಏತಕೋ ನಾನಿಲ್ಲಿ ಸುಳಿಯುತಿಹೆನು ಆವುದೋ ಬೆನ್ನಟ್ಟಿ ಬರುತಲಿಹುದು ಆವುದೋ ಕೈಸನ್ನೆ ಗೆಯ್ಯುತಿಹುದು ಲಗ್ಗೆಯೋ ದಿಶೆದಿಶೆಗು ಮೊಳಗುತಿಹುದು ಪಾಶವೋ ಕಂಡತ್ತ ಸೆಳೆಯುತಿಹುದು ರೂಪವೋ ಕಣ್‌ತುಂಬಿ ಹನಿಸುತಿಹುದು ಭಾವವೋ ರಭಸದಿಂ ಹರಿಯುತಿಹುದು ಪಯಣವೋ ಚಣಚ...

ತಂದಿಹೆಯ ತಕ್ಕಡಿಯ ತೂಗುವುದಕೆ? ಭೂಮಿ ಆಕಾಶಗಳು ಸಾಲವಿದಕೆ. ಚಾಚಿಹೆಯ ನಾಲಿಗೆಯ ಸವಿಯುವುದಕೆ? ಒಂದಲ್ಲ, ಎರಡಲ್ಲ ನುಂಗುವುದಕೆ. ಮಾಡಿಹೆಯ ಲೆಕ್ಕವನು ತಿಳಿಯುವುದಕೆ? ದಾಟಿಹುದು ಸಂಖ್ಯೆಗಳ ಲೆಕ್ಕವೇಕೆ? ನೀಡಿಹೆಯ ಕರಗಳನು ಹಿಡಿಯುವುದಕೆ? ಗೋಳವಿದು ...

1...3456