ನಾ ಚೆಲುವಿಯೆಂದು ಅತಿರೂಪ ಸುಂದರಿಯೆಂದು ಗೆಳತೀ ನಿನಗೇಕೆ ಮತ್ಸರ? ಅರಿತುಕೊ ಎಂದೆಂದಿಗೂ ಗುಣವೇ ಪ್ರಧ್ಯಾನವೆಂದು ಬಹಿರಂಗ ಚೆಲುವೆಲ್ಲಾ ನಶ್ವರ *****...

ನಿನ್ನ ಅಂತರಂಗ ಅರಿಯದೆ ಹೃದಯ ಹಸಿರಾಗಿ ಪ್ರೀತಿ ಹೂವಾಗಿ ಅರಳಿತ್ತು ನಿನ್ನ ಅಂತರಂಗ ಅರಿವಾಗಿ ಹೃದಯ ಕಲ್ಲಾಗಿ ಪ್ರೀತಿ ಹಾವಾಗಿ ಕಡಿದಿತ್ತು *****...

ಇನಿಯಾ ನೀ ಕೈ ಹಿಡಿದಾಗ ಕನಸುಗಳು ಅರಳಿ ಸಿಹಿನೆನಪಲಿ ಮಿಂದು ಬದುಕಿದ್ದೆ ಅಂದು ಇನಿಯಾ ನೀ ಕೈ ಕೊಟ್ಟಾಗ ಕನಸುಗಳು ಕಮರಿ ಕಹಿನೆನಪುಗಳ ಕೊಂದು ಬದುಕಿದ್ದೇನೆ ಇಂದು *****...

ನನ್ನ ಸತಿ ಶಿರೋಮಣಿ ಹೃದಯದರಗಿಣಿ ಕನಸಿನರಾಣಿ ಮನದ ಮನೋನ್ಮಣಿ ಮುತ್ತಿನ ಕಣ್ಮಣಿ ಚೆಲುವಿನ ಖಣಿ ಸರಸದ ರಾಗಿಣಿ ಕೋಕಿಲ ವಾಣಿ ಬಂಗಾರದ ಗಣಿ ಮೂರ್‍ಖ ಶಿಖಾಮಣಿ *****...

ಹತ್ತು ಹೆಣ್ಣು ಮಕ್ಕಳ ತಂದೆ ಸಾಗಹಾಕಬೇಕು ಹೇಗಾದರೂ ಮುಂದೆ ಸುಳ್ಳು ಪೊಳ್ಳು ಹೇಳಿ ಮದುವೆ ಮಾಡಿದ ಹೆಣ್ಣು ಮಕ್ಕಳ ಗೋರಿ ತಾನೇ ತೋಡಿದ *****...

1...7891011...29