ಹನಿಗವನಪ್ರಾಣನಲ್ಲೆ ಪ್ರಾಣ ಒಂದನ್ನು ಬಿಟ್ಟು ಏನನ್ನಾದರೂ ಕೇಳು? ಬೇಕಾಗಿರುವುದೇ ನಿನ್ನ ಪ್ರಾಣ ನಲ್ಲ ನಾ ಬೇರೆ ಮದುವೆಯಾಗಬೇಕಲ್ಲ *****...ಶ್ರೀವಿಜಯ ಹಾಸನJuly 5, 2020 Read More
ಹನಿಗವನರೈಲುಗಂಡಂದಿರು ಹೆಂಡತಿಯರಿಗೆ ಬಿಡುತ್ತಾರೆ ಸುಳ್ಳಿನ ರೈಲು ನಿಜಗೊತ್ತಾದ ಮೇಲೆ ಹಿಡಿಯುತ್ತಾರೆ ಕಾಲು *****...ಶ್ರೀವಿಜಯ ಹಾಸನJune 28, 2020 Read More
ಹನಿಗವನಚೆಕ್ ಪುಸ್ತಕಪ್ರಿಯೆ ನಾ ಬರೆದ ಪುಸ್ತಕಗಳಲ್ಲಿ ನಿನಗ್ಯಾವುದು ‘ಪ್ರಿಯ’ ಪ್ರಿಯವಾಗಿರುವುದೊಂದೇ ನಿಮ್ಮ ಚೆಕ್ಪುಸ್ತಕ ಪ್ರಿಯಾ *****...ಶ್ರೀವಿಜಯ ಹಾಸನJune 21, 2020 Read More
ಹನಿಗವನಹೊನ್ನುಮಗನಿಗೆ ಬೇಕು ಚೆಲುವಾದ ಹೆಣ್ಣು ಅಪ್ಪ ಅಮ್ಮನಿಗೆ ಝಗಝಗಿಸುವ ಹೊನ್ನು ಹೆಣ್ಣು ಕೊಟ್ಟವನ ಬಾಯಿಗೆ ಮಣ್ಣು *****...ಶ್ರೀವಿಜಯ ಹಾಸನJune 14, 2020 Read More
ಹನಿಗವನಮಣ್ಣುಹಠಮಾರಿ ಹೆಣ್ಣು ಸ್ತ್ರೀಕುಲಕ್ಕೆ ಹುಣ್ಣು ಕಟ್ಟಿಕೊಂಡವನ ಬಾಯಿಗೆ ಮಣ್ಣು *****...ಶ್ರೀವಿಜಯ ಹಾಸನJune 7, 2020 Read More
ಹನಿಗವನಪುಲ್ಸ್ಟಾಪ್ಸಂಸಾರದಲ್ಲಿ ಗಂಡ ರಬ್ಬರ್ ಸ್ಟಾಂಪ್ ಹೆಂಡತಿ ಪುಲ್ಸ್ಟಾಪ್ *****...ಶ್ರೀವಿಜಯ ಹಾಸನMay 31, 2020 Read More
ಹನಿಗವನಕುಲುಮೆಮನೆಗೆ ಪತಿ ಬೇಗ ಬಂದರೆ ಸತಿ ಸಂತೋಷದ ಚಿಲುಮೆ ತಡಮಾಡಿ ಬಂದರೆ ಅನುಮಾನದ ಕುಲುಮೆ *****...ಶ್ರೀವಿಜಯ ಹಾಸನMay 24, 2020 Read More
ಹನಿಗವನಕಣ್ಣುಹೆಣ್ಣು ಸಂಸಾರದ ಕಣ್ಣು ಆಗಬೇಕೆಂದರೆ ತೆರೆಯಬೇಕು ಗಂಡನ ಒಳಗಣ್ಣು *****...ಶ್ರೀವಿಜಯ ಹಾಸನMay 17, 2020 Read More
ಹನಿಗವನಕ್ಷೇಮಪತಿ ಪರಮೇಶ್ವರ ಸಂಸಾರ ಕ್ಷೇಮ ಪತಿ ಪರನಾರೀಶ್ವರ ಸಂಸಾರ ನಿರ್ನಾಮ *****...ಶ್ರೀವಿಜಯ ಹಾಸನMay 10, 2020 Read More
ಹನಿಗವನನಾಕ – ನರಕಹೆಂಡತಿ ನಗತಾ ಇದ್ದರೆ ಮನೆಯೇ ನಾಕ ಹೆಂಡತಿ ನಗತಾ ಎಂದರೆ ರೌರವ ನರಕ *****...ಶ್ರೀವಿಜಯ ಹಾಸನMay 3, 2020 Read More