ಗಂಡಂದಿರು ಹೆಂಡತಿಯರಿಗೆ
ಬಿಡುತ್ತಾರೆ ಸುಳ್ಳಿನ ರೈಲು
ನಿಜಗೊತ್ತಾದ ಮೇಲೆ
ಹಿಡಿಯುತ್ತಾರೆ ಕಾಲು
*****