
ಭಾರತಾಂಬೆಯ ಮಕ್ಕಳು ನಾವು ಹೆಮ್ಮೆಯ ಭಾರತೀಯರು ನಾವು ಸುಂದರ ವನಗಳ ಪುಷ್ಪಗಳು ನಾವು | ಮಾತೆಯ ಪಾದಕೆ ಅರ್ಪಿತವು || ಭಾ || ಭಾವೈಕ್ಯದಲಿ ಒಂದಾಗುವೆವು ಒಂದೇ ಮತ ಎನ್ನುವೆವು ನಮ್ಮದು ಒಂದೇ ಮತ ಎನ್ನುವೆವು || ಭಾ || ದಿಗ್ ದಿಗಂತವನೇರಿ ಶಿಖರದಿ ವಿ...
ನಿನಗೆ ನೀನು ನಡೆಯೇ | ಮನವೆ ನಿನ್ನ ಬಾಳು ಜೀನು || ನಿನ್ನ ಕರುಣೆ ಕಮಲದಂತೆ | ನಡುವೆ ನೀನು ಅಮರನಂತೆ ||ನಿನ್ನ || ಹಸಿರ ಹುಲ್ಲು ಹಾಸಿಗೆಯಂತೆ | ಮಲ್ಲೆ ಹೂವು ಘಮ ಘಮವಂತೆ || ತಾಯಿ ಒಡಲ ಬಳ್ಳಿ ನೀನು | ಬೆಳೆಯೆ ನೀನು ಬಾಳಿನೇ ಬೆಳಕು || ನಿನ್ನ ...
ಭಾರತವಿದು ಭಾರತ ನಮ್ಮಲ್ಲಿದೆ ಒಮ್ಮತ ಹಿಂದು, ಮುಸ್ಲಿಮ್, ಕ್ರೈಸ್ತ, ಸಿಖ್ ಎಲ್ಲಾ ಒಂದೆ ಎನ್ನುತ || ಸತ್ಯ ಧರ್‍ಮ ತ್ಯಾಗ ಶಾಂತಿ ನಮಗಿದುವೆ ಸಮ್ಮತ ವೀರ ಧೀರ ಕಲಿಗಳ ನೆಲೆಬೀಡು ಎನ್ನುತ || ಗಂಧ ಕುಸುಮ ಅಂದ ಚೆಂದ ಪ್ರಕೃತಿ ಚೆಲುವು ಬೀರುತ ಸುಂದರ ...
ಓ ದೇವಿ ಭಾರತೀಯೆ ನಮಿಸುವೆವು ನಿನಗೆ || ಧವಳಗಿರಿ ಹಿಮಾಲಯ ಶುಭ್ರಹಾಸನ ರುದ್ರ ವೀಣೆ ನಿನ್ನ ನಗೆ ಚೇತನ ನವನವೀನತೆಯ ವಿನೂತನ || ಹೃತ್ಪೂರ್‍ವಕ ಹೃಮ್ಮಾನಕ ನವ ವಿಶಾಲ ಹೃದಯ ಸಾಮ್ರಾಜ್ಞಿ ನಿನ್ನ ಚರಣಕೆ ನಮ್ಮ ನಮನ ಪರಮ ಪಾವನೆ ಧನ್ಯ ಜೀವನ || ನೂಪೂರ...
ನಮ್ಮ ಭಾರತವೆನ್ನಿರಿ | ವಿಶ್ವ ಚೇತನವೆನ್ನಿರಿ || ವಿಶ್ವ ಮಾತೆಗೆ ಉತ್ಸವವಿದು | ಜಯ ಜಯ ಘೋಷಣೆಯ ಮೊಳಗಿರಿ ||ನಮ್ಮ|| ವಿಶ್ವೇಶ್ವರರ ನಿರ್ಮಾಣ | ಬೃಂದಾವನ ಅಮರಗಾನ | ಜವಾಹರ ಗಾಂಧೀಜಿ ತ್ಯಾಗ ಬಲಿದಾನ | ಇತಿಹಾಸ ಉತ್ತುಂಗದ ಮಾನ ಸನ್ಮಾನ ||ನಮ್ಮ||...







