
ಓ ನೋಡು ಕೋ ನೋಡು ಹೋ ನೋಡು ಹೈ ನೋಡು ಅಬ್ಬಯ್ಯನಾ ಬೆಟ್ಟದಪ್ಪಯ್ಯನಾ ಅಪ್ಪಯ್ಯ ಬಂದಾನ ಅಬ್ಬಯ್ಯ ಮರುವಶಕ ಅಕ್ಕಯ್ಯ ಅಣ್ಣಯ್ಯ ತಾರಯ್ಯ ತಾ ಲಕಲಕ್ಕ ಲಕ್ಕಯ್ಯ ಲಕ್ಕೀಯ ಈ ಕೊಳ್ಳ ಹಕ್ಯಾಗಿ ಹಾರೇನೊ ಬುರ್ರನೆಂದೊ ಓ ನೋಡು ಶಿವಶಿವಾ ಝಲ್ಲೆಂತೊ ನರನರಾ ವಿಶ...
ಬಾರೊ ಬಾರೊ ಮುಗಿಲಿನ ಗೆಳೆಯಾ ಮಿಠಾಯಿ ಕೊಡುವೆನು ಮಳೆಯಣ್ಣಾ || ಅಗಲದ ಮುಗಿಲಲಿ ಹಗಲಿನ ಹೆಗಲಲಿ ಹಲಿಗೆಯ ಬಾರಿಸಿ ಬಾರಣ್ಣಾ ಸುಣ್ಣಾ ಬಣ್ಣಾ ಹಣ್ಣಾ ಕೊಡುವೆನು ಕಳ್ಳೇ ಮಳ್ಳೇ ಕುಣಿಯಣ್ಣಾ ನೆಲ ನೆಲ ಕಾಯಿತು ಕುಲಿಮೆಯು ಸಿಡಿಯಿತು ಬೆಂಕಿ ಬಿತ್ತೋ ಮಳೆ...
ಜೋಗುಳದ ಹರ್ಷದಲಿ ಜಲಬಾಣ ಹೊಡೆದಂತೆ ಓ ಕೇಳು ಓ ಹುಡುಗ ನಿನ್ನ ನಾಡು ಚೈತನ್ಯ ಚಿಲುಮೆಗಳು ಚಿಜ್ಞಾನ ನವಿಲುಗಳು ಥಾಥೈಯ್ಯ ಕುಣಿದಂತೆ ಶಕ್ತಿ ಬೀಡು ಸತ್ತವರು ಸತ್ತಿಲ್ಲ ಸುಜ್ಞಾನ ಬಿತ್ತಿಹರು ಇತಿಹಾಸ ಹಾಡಿಹುದು ಭವ್ಯಗಾನ ಹಿಮಶೈಲ ಮುಡಿಯಿಂದ ಸಹ್ಯಾದ್...
ಗುಳ್ಳೌ ಬಾರೇ ಗೌರೌ ಬಾರೇ ಸೀಗೌ ಬಾರೇ ಸಿವನಾರೇ ಗೆಳತೇರೆಲ್ಲಾ ಗರ್ದಿಲ್ಬಾರೆ ಸುಬ್ಬೀ ಸುಬ್ಬೀ ಸುವನಾರೇ ಗುರ್‍ಹೆಳ್ಹೂವಾ ಗುಲಗಂಜ್ಹಚ್ಚಿ ಗೆಳತೇರ್‍ಕೂಡಿ ಆಡೋಣು ಕುಂಬಾರ್‍ಗುಂಡಾ ತಿಗರೀ ತಿರುವಿ ಬಗರೀ ಬಿಂಗ್ರೀ ಆಗೋಣು ಚಂಚಂ ಚಂದಾ ಮುಗಿಲಾ ನೀರಾ ...
ನಮ್ಮೆಲ್ಲರ ಬದುಕಿನ ಅತ್ಯಂತ ಹಳೆಯ ನೆನಪುಗಳಿಗೆ ಕೋಟಿ ರೂಪಾಯಿ ಬೆಲೆ! ಇಂದಿನ ಐಟಿ-ಬಿಟಿ-ಮೊಬೈಲ್-ಇಂಟರ್ನೆಟ್-ಟೀವಿ-ಠೀವಿ ಯುಗದಲ್ಲಿ… ಟೆನ್ಶನ್ನಿನ ತಿಪ್ಪವ್ವ… ರಕ್ತದೊತ್ತಡದ ರಂಗವ್ವ… ಸಕ್ಕರೆ ಕಾಯಿಲೆಯ ಅಕ್ಕರೆಯ ಜೋಕುಮಾರಪ...
ತಾಯಿ ಬಂದೆ ತುಳುಕಿ ನಿಂದೆ ಕಣ್ಣ ನೀರ ತಟದಲಿ || ನಿನ್ನ ಹಸ್ತ ಶಿವನ ಹಸ್ತ ಶಾಂತ ಗಂಗೆ ಧೋ ಧೋ ನಿನ್ನ ಎದೆಯ ಹಾಲ ಹೊಳೆಯು ಸುರಿದ ಜೋಗ ಜೋಜೋ ಕೋಟಿ ಕೋಟಿ ಕೋಟಿ ಆತ್ಮ ರೆಲ್ಲ ನಿನ್ನ ಶಿಶುಗಳು ದೇಶ ಭಾಷೆ ಕೋಶ ಕೀಲ ರೆಲ್ಲ ನಿನ್ನ ಹನಿಗಳು ಗುಟುಗು ಗು...
ಓಂಽಽ ಶಾಂತಿಽಽಽ ಓಂಽಽ ಶಾಂತಿಽಽಽಽ|| ಓಂ ಶಾಂತಿಯೋಂ ಶಾಂತಿ ಓಂ ಶಾಂತಿಯೋಂ ಶಾಂತಿ ಆತ್ಮಸಾಗರ ತುಂಬ ಓಂಕಾರವೊ ಕಡಲೊಳಗೆ ಮುಗಿಲೊಳಗೆ ಜಗದೊಳಗೆ ಯುಗದೊಳಗೆ ಶಿವನ ಸಾಗರ ತುಂಬ ಝೇಂಕಾರವೊ ಓ ನೋಡು ಈ ಕಾಡು ಈ ಹಸಿರು ಈ ಹೂವು ಓಂಕಾರ ಗಾನದಲಿ ಮೀಯುತ್ತಿವೆ...
ದೀಪಾ ನೋಡೊ ನಿನ್ನೊಳು ದೀಪಾ ನೋಡೋ ಹೊಳೆಹೊಳೆ ಹೊಳೆಯುವ ತಿಳಿವೆಳಗಿನ ದೀಪ ದೀಪಾ ನೋಡೊ ಬೆಳ್ಳಿಯ ದೀಪಾ ನೋಡೊ|| ಈ ಚಿಪ್ಪು ತಲಿಯಾಗ ಉಪ್ಪುಪ್ಪು ನೀರಾಗ ಈ ಸೆಳವು ಆ ಸೆಳವು ತಿರುಗೂಣಿ ಮ್ಯಾಗೊ ದೀಪಾ ನೋಡೂ ಏಂಚಂದ ದೀಪಾ ನೋಡೊ|| ನಗುನಗು ನಗತೈತೆ ಬೆಳ...








