
ಯೀ ಕತೀನ ನಾ… ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ… ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು… ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ…’ ಅಂಬಂಗೆ, ವುಗಾದಿ ಕಳ್ದೆ ಮೂರ್ನೆ ದಿನ್ದ, ಶನ...
ಅಂದು : ಕೆಲವರು, ಬದುಕಿನ ಹಾದಿಲಿ, ಘಮಿ ಘಮಿಸುವಾ ಹಣ್ಣು, ಹೂವು… ಹುಲ್ಲು, ದವನದಾ ಕೃಷಿಗೇ… ಶ್ರಮಿಸುತ್ತಿದ್ದರು! ಇಂದು : ಕೆಲವರು, ನಡೆವ ಹಾದಿಲಿ ಮುಳ್ಳು, ಕಲ್ಲು, ಗಾಜು, ಬಾಂಬಿಟ್ಟು, ಖುಷಿಪಟ್ಟು ವಿಶ್ರಮಿಸುತ್ತಿರುವರು!! ಒಂದ...
ಎಲ್ಲರ ಮನೆಯ ಹೆಂಚು ಕಪ್ಪು ದೋಸೆ ಕಪ್ಪೇನು?? ಕಪ್ಪನ್ನು ಕಪ್ಪೆಂದರೆ… ಮಕ ಚಿಪ್ಪೇಕೆ?? ೨ ಹೆಂಚಿಗೆ ಬರೀ ಕಾಯುವ ಕೆಲಸ! ಕಾದ ರಬಸಕ್ಕೆ ಬುರು ಬುರು… ಉಬ್ಬುವ ಕೆಲಸ, ಕಡಿಮೇನು?? ದೋಸೆ ತಿರಿವಿದಂಗೇ… ಹೆಂಚು ತಿರಿಗಿಸಲು ಸಾಧ್ಯ...
ನೀರ ಕುಡಿದಾಗೆಲ್ಲ ನೀ ನೆಪ್ಪಾಗುತ್ತೀಯ! ‘ಅಲ್ಲ’ ಬೀಡು! ನೀ ನಜೀರಸಾಬು- ನೀ ‘ನೀರಸಾಬು!’ * ಈಗೀಗ ಎಲ್ಲರ ಕೈಲಿ ಮೊಬೈಲ್ಲು! ಹಾದಿ ಬೀದಿ ತುಂಬೆಲ್ಲ ಉಚಿತ ಬೈಗುಳು…! *****...
ಕವಿತೆಯೆಂದರೆ… ಪದ, ಹದ, ಮುದ, ಮಾತು ಮಾತಿಗೂ ಮಿಗಿಲು ಮುಗಿಲು. ನಿಗೂಢ ಬಯಲು ಬಟ್ಟ ಬಯಲು ಹೊಳೆ ಹೊಳೆವ ಶಿವನ ಅಲುಗು. ಕವಿತೆಯೆಂದರೆ… ಕಂಬಳದ ಕಸರತ್ತು ಅಮ್ಮನ ಕೈ ತುತ್ತು ಮಗುವಿನ ಮುತ್ತು ಮತ್ತು, ಗಮ್ಮತ್ತು ಶಬ್ದಗಳ ಕರಾಮತ್ತು ಉಸ...











