ನೀರ ಕುಡಿದಾಗೆಲ್ಲ
ನೀ ನೆಪ್ಪಾಗುತ್ತೀಯ!
‘ಅಲ್ಲ’ ಬೀಡು!
ನೀ
ನಜೀರಸಾಬು-
ನೀ
‘ನೀರಸಾಬು!’
*

ಈಗೀಗ
ಎಲ್ಲರ
ಕೈಲಿ
ಮೊಬೈಲ್ಲು!
ಹಾದಿ
ಬೀದಿ
ತುಂಬೆಲ್ಲ
ಉಚಿತ
ಬೈಗುಳು…!
*****