ಕಣ್ಣು

ಕುಂತವರಿಗೇನು ತಿಳಿಯುವುದು ನಿಂತವರ ಶಾಪ ನಿಂತವರ ನೆರಳಲಿ ಅವರು ತೂಕಡಿಸುವರು ಪಾಪ! ನಿಂತು ಮರವಾಗಿ ಬೆಳೆಯುವುವು ಹೂ ಕಾಯಿ ಹಣ್ಣು ಕುಳಿತವರು ಆಗ ತೆರೆಯುವರು ತಮ್ಮ ಒಂದು ಕಣ್ಣು ಉಂಡವರಿಗೇನು ತಿಳಿಯುವುದು ಉಣದವರ ಹಸಿವು...

ಮಾಳಿಗೆ ಮೆಟ್ಟಲಲ್ಲೊಂದು ಬೆಕ್ಕು

ಮಾಳಿಗೆ ಮೆಟ್ಟಲಲ್ಲೊಂದು ಬೆಕ್ಕು ಮೇಲೆ ಹೋಗಲೊ ಕೆಳಗೆ ಹೋಗಲೊ ಎಂದು ತಿಳಿಯದೆ ಗಾಢಾಲೋಚನೆಯಲ್ಲಿ ಸಿಕ್ಕು ಬಂದೆನೆಲ್ಲಿಂದ ಹೋಗುವೆನೆಲ್ಲಿಗೆ ಇಲ್ಲಿರುವೆ ಯಾಕೆ-ಒಂದೂ ಗೊತ್ತಿರದೆ ನೊಡುವುದು ಮೇಲೆ ನೋಡುವುದು ಕೆಳಗೆ ಯಾವುದು ನಿಜ ಯಾವುದು ಸುಳ್ಳು ಮೇಲಿನಂತೆಯೆ...

ಇರುವೆಗಳ ಜಗತ್ತು

ಊಟವಾಗಿ ಕುಳಿತಿದ್ದೆ ಹೊರಜಗಲಿಯಲ್ಲಿ ಇಳಿಮಧ್ಯಾಹ್ನ ಪಡುಗಡಲ ಬೀಸುಗಾಳಿಗೆ ಬೇಕೊ ಬೇಡವೊ ಎಂದು ಬರುವಂಥ ತೂಕಡಿಕೆ. ಆಗ ಕಂಡುದು ಅಂಗಳದಲ್ಲಿ ವಲಸೆಯೆದ್ದಂತಿದ್ದ ಇರುವೆಗಳ ಸಾಲೊಂದು ಒಂದು ನೆಲೆಯಿಂದ ಇನ್ನೊಂದು ನೆಲೆಗೆ ಧಾವಿಸುತಿದ್ದುವು ಅವು ತ್ವರಿತಗತಿಯಲ್ಲಿ ಯಾವುದೊ...
ಮೈಮನಗಳ ಸುಳಿಯಲ್ಲಿ ಭಾಷೆ

ಮೈಮನಗಳ ಸುಳಿಯಲ್ಲಿ ಭಾಷೆ

ಕವಿ ಎಚ್. ಎಸ್. ಶಿವಪ್ರಕಾಶ್ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾವ್ಯದ ಕೆಲಸ ಭಾಷೆಯ ಸೂಕ್ಷ್ಮತೆಯನ್ನು ಹೆಚ್ಚಿಸುವುದು ಎಂದಿದ್ದಾರೆ. ಇದು ಮಹತ್ವದ ಮಾತು. ಈ ಮಾತನ್ನು ಅವರು ವಿಸ್ತರಿಸಲಿಲ್ಲವಾದರೂ, ಸ್ವಲ್ಪ ವಿಶ್ಲೇಷಿಸಿದರೆ ಇದರ ಅರ್ಥವ್ಯಾಪ್ತಿ ಗೊತ್ತಾಗುತ್ತದೆ....

ರವಿವರ್ಮನ ಹೆಂಗಸರು

ದಪ್ಪವೆನ್ನುವರು ವಿಮರ್ಶಕರು ನಮ್ಮನ್ನು ಸ್ವಲ್ಪ ದುಂಡಗಿದ್ದೆವು ನಿಜ. ಆ ಕಾಲದ ಮ೦ದಿಗೆ ರುಚಿಗಳೇ ಬೇರೆ ನೋಡಿ, ಇನ್ನು ನಮ್ಮ ಮೊಲೆ ರಬ್ಬರಿನ ಚೆಂಡುಗಳಂತೆ ಖಂಡಿತ ಇರಲಿಲ್ಲ ನಮ್ಮ ಬಗ್ಗೆ ನಾವೇ ಹೇಳುವುದು ತರವಲ್ಲ ಕೆಲವರಿಗಾದರೂ...

ಯಕ್ಷಗಾನ

ಚಂಡೆಮದ್ಡಳೆ ತಾಳ ಜಾಗಟೆ ಕೊಂಬು ಕಹಳೆ ಕೊಟ್ಟು ಕುಳಿತಲ್ಲೆ ಒಡ್ಡೋಲಗ ಕಟ್ಟಿ ಅಭೇದ್ಯ ಕೋಟೆ ದಾಟಿ ಸಮುದ್ರವನಿರುಳೆ ಉಸಿರು ಬಿಗಿಹಿಡಿದು ಗೆದ್ದ ಕಾಳಗ ಇನ್ನಿಲ್ಲವೆಂಬ ಅಶ್ವಮೇಧ ಯಾಗ ಎಲ್ಲ ಮುಗಿಯಿತೆಂದರೆ ಮತ್ತಿದೇನಾರ್ಭಟ ಅದೇನು ಭಗ್ಗನೆ...

‘ಕೀಚಕ’: ಕೈಲಾಸಂ ಸ್ಮರಣೆ

ವ್ಯಾಸರ ಪರಂಪರಾಗತ ಕಾಮುಕನಲ್ಲ ಈ ಕೈಲಾಸಂ ವಿರಚಿತ ಕೀಚಕ ನಾಟ್ಯ ಕೋವಿದನೀತ ಪ್ರೇಮವೆಂಬ ವಿದ್ಯು- ದ್ದೀಪದಲಿ ಹೊಳೆವನು ಚಕಚಕ ಯಾವ ಸ್ತ್ರೀ ರತ್ನವನು ಪ್ರೀತಿಸಿದನೋ ಅವಳಿಂದಲೇ ಆಗಲವಮಾನ ತನ್ನ ಸಾವನು ತಾನೇ ಬಯಸಿದವನು ಹಳಿವನೇನು...
ಕೃತಿ ಮತ್ತು ಲಿಪಿಕಾರ

ಕೃತಿ ಮತ್ತು ಲಿಪಿಕಾರ

‘ಕತೆಯನ್ನು ನಂಬು. ಕತೆಗಾರನನ್ನಲ್ಲ’ (Trust the tale, not the teller) ಎಂದು ವಿಮರ್ಶಕರು ಆಗಿಂದಾಗ್ಗೆ ಉದ್ಧರಿಸುವ ಇಂಗ್ಲಿಷ್ ಕಾದಂಬರಿಕಾರ ಡಿ. ಎಚ್. ಲಾರೆನ್ಸ್‍ನ ಮಾತಿನ ಅರ್ಥವಾದರೂ ಏನು? ಇದು ಎರಡು ರೀತಿಯ ಸಂದಿಗ್ಧತೆಗಳಿಗೆ...

ಪ್ರೀತಿಸುವ

ಪ್ರೀತಿಸುವ ಮರಗಳನ್ನು ಅವು ಒಂಟಿಯಾಗಿರುತ್ತವೆ ಬೀಸುವ ಗಾಳಿಯ ಜತೆಯಷ್ಟೆ ಮಾತನಾಡುತ್ತವೆ ಪ್ರೀತಿಸುವ ಬೆಟ್ಟಗಳನ್ನು ಅವು ಮೌನವಾಗಿರುತ್ತವೆ ಚಳಿಗಾಲದ ಮಂಜಿಗೆ ಹೊದ್ದು ಮಲಕೊಂಡಿರುತ್ತವೆ ಪ್ರೀತಿಸುವ ನದಿಗಳನ್ನು ಅವು ತು೦ಬಿಕೊಂಡಿರುತ್ತವೆ ಕಬ್ಬಿನ ತೋಟಗಳನ್ನು ತಬ್ಬಿಕೊಂಡಿರುತ್ತವೆ ಪ್ರೀತಿಸುವ ಸಮುದ್ರಗಳನ್ನು...

ವಿ ಜಿ ಭಟ್ಟರಿಗೆ

ನವ್ಯದಪಿತಾಮಹರೆಂದು ವಿಮರ್ಶಕಜನ ಕಟ್ಟಿದರೂನು ನಿಮಗೆ ಪಟ್ಟ ಏರಲಿಲ್ಲ ನೀವಾ ಅಟ್ಟ ಪಂಥಗಳ ಕಟ್ಟುವರು ಕಟ್ಟುತ್ತಲೇ ಇರಲು ಹಿಡಿದಿರಿ ನಿಮ್ಮದೆ ದಿಕ್ಕು ನೀವು ಸುಮ್ಮನೆ ನಕ್ಕು ನವ್ಯ ನವೋದಯ ದಲಿತ ಬಂಡಾಯ ಇತ್ಯಾದಿ ಸರ್ವರನು ನಾಚಿಸುವ...