ಕಥನ ಹಾಗೂ ಪುರಾಣ: ಒಂದು ವಸ್ತುವಿನ ಎರಡು ಮುಖಗಳು

ಕಥನ ಹಾಗೂ ಪುರಾಣ: ಒಂದು ವಸ್ತುವಿನ ಎರಡು ಮುಖಗಳು

ಬ್ರಿಟಿಷ್ ವಿದ್ವಾಂಸ ಫ್ರಾಂಕ್ ಕರ್ಮೋಡ್ ರಾಚನಿಕ ವಿಮರ್ಶಕನಾಗಲಿ ಆಧುನಿಕೋತ್ತರ ವಿಮರ್ಶಕನಾಗಲಿ ಅಲ್ಲ, ಆದರೂ ವಿಮರ್ಶಾಕ್ಷೇತ್ರದಲ್ಲಿ ಆತನಿಗೆ ತನ್ನದೇ ಆದ ಸ್ಥಾನವಿದೆ; ವಾಸ್ತವದಲ್ಲಿ ಕರ್ಮೋಡ್ ಸಮಕಾಲೀನ ಎಲ್ಲ ಪಂಥಗಳಿಗೂ ಹೊರ ನಿಂತು ಸಾಹಿತ್ಯದ ಪಾಠ ಹೇಳುವ...

ಹತ್ತವತಾರಗಳು ಆಗಿಹೋದರೂ

ಹತ್ತವತಾರಗಳು ಆಗಿಹೋದರೂ ಅವತಾರಗಳಿನ್ನೂ ಕೊನೆಗೊಂಡಿಲ್ಲ ಶತಕೋಟಿ ದೇವರುಗಳು ಬಂದು ಹೋದರೂ ದೇವರುಗಳಿನ್ನೂ ಮುಗಿದಿಲ್ಲ ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ ಯಾವ ಯಾವುದೋ ವರಾತ ಆರಂಭಿಸಿದ ಸ್ವಯಂಚಾಲಿತ ಲೀಲೆಯ ನಿಲ್ಲಿಸಲು ತಾನೆ ಮರೆತ ಯುಗದ ಗಾಲಿಗಳ ಮೇಲೆ...

ಬೆಳಕ ನೀ ನೋಡಬೇಕೆ

ಓಡುತಿರುವ ಗಾಡಿಯೊಳಗೆ ಇರುಳು ಹೆಪ್ಪುಗಟ್ಟುತಿದೆ ಒಳದೀಪಗಳನುರಿಸಿದರೆ ಹೊರಜಗವೇ ಮಾಯ ಕಿಟಕಿಗಾಜುಗಳ ಗೋಡೆಯಾಗಿ ಎಲ್ಲಿ ನೋಡಿದರೂ ಅಲ್ಲಿ ನೋಡಿದವನ ಮುಖವೆ ತೋರುವುದು ಲೋಕ ಮುಚ್ಚಿಕೊಳ್ಳುವುದು ಅಲ್ಲಿ ಹೊರಗೆ ಮಿನುಗುವ ಸಣ್ಣ ಮಿಂಚು ಹುಳಗಳೋ ಅಲ್ಲಿ ಮೇಲೆ...
ಪ್ರಪಠ್ಯ ನೇಯುವ ಜಾಲ

ಪ್ರಪಠ್ಯ ನೇಯುವ ಜಾಲ

ಕೆಲವೊಮ್ಮೆ ಕವಿತೆ, ಕತೆ, ಕಾದಂಬರಿ ಅಥವಾ ಪ್ರಬಂಧಗಳಂಥ ‘ಪಠ್ಯ’ಗಳಲ್ಲಿನ ಶಬ್ದಗಳನ್ನೋ ಸಂದರ್ಭ ಸೂಚನೆಗಳನ್ನೋ ಅರ್ಥಮಾಡಿಕೊಳ್ಳಬೇಕಾದರೆ ನಮಗೆ ಅಡಿಟಿಪ್ಪಣಿಗಳ ಅಥವಾ ಕೊನೆಟಿಪ್ಪಣಿಗಳ ಸಹಾಯ ಬೇಕಾಗುತ್ತದೆ; ಆಯಾಪುಟಗಳ ಅಡಿಯಲ್ಲೇ ಮುದ್ರಿತವಾದುವು ಅಡಿಟಿಪ್ಪಣಿಗಳು, ಪಠ್ಯದ ಕೊನೆಗೆ ಮುದ್ರಿತವಾದುವು ಕೊನಟಿಪ್ಪಣಿಗಳು....

ಅರ್‍ಧಕೆ ನಿಂತ ಹಾಡುಗಳೆ

ಅರ್‍ಧಕೆ ನಿಂತ ಹಾಡುಗಳೆ ಹಾಗೇ ನೀವಿರುವರೆ ಶಬ್ದ ಮರೆತವೊ ಅರ್ಥ ಸಿಗದಾದುವೊ ಹಾಗೇ ನೀವಿರುವರೆ ಅರ್‍ಧಕೆ ನಿಂತ ಇಮಾರತುಗಳೇ ಹಾಗೇ ನೀವಿರುವರೆ ಯಾರು ಕಲ್ಪಿಸಿದ್ದರೋ ಯಾರು ಬಯಸಿದ್ದರೋ ಹಾಗೇ ನೀವಿರುವರೆ ಅರ್‍ಧಕೆ ನಿಂತ ಪತ್ರಗಳೆ...

ತೇಲುತಿರುವ ಮುಗಿಲುಗಳಿಗೆ

ತೇಲುತಿರುವ ಮುಗಿಲುಗಳಿಗೆ ಬಳಿದನೊಬ್ಬ ಬಣ್ಣವ ಎಂಥ ಬಣ್ಣ ಅಂಥ ಬಣ್ಣ ಇನ್ನೆಲ್ಲೂ ಕಂಡುದಿಲ್ಲ ಹೂವುಗಳಿಗೂ ಹಚ್ಚಿಯಾಯ್ತು ಮರಗಳಿಗೂ ಮೆತ್ತಿಯಾಯ್ತು ಮಿಕ್ಕುದಿನ್ನು ಮಣ್ಣಿಗೆ ಚಂದವುಳ್ಳ ಹೆಣ್ಣಿಗೆ ಹಾರುತಿರುವ ಹಕ್ಕಿಗಳಿಗೆ ಇತ್ತನೊಬ್ಬ ರಾಗವ ಎಂಥ ರಾಗ ಅಂಥ...
ಪ್ರಾತಿನಿಧಿಕ-ಅಪ್ರಾತಿನಿಧಿಕ

ಪ್ರಾತಿನಿಧಿಕ-ಅಪ್ರಾತಿನಿಧಿಕ

ಒಬ್ಬ ಸಾಹಿತಿಯ ಸಾಹಿತ್ಯ ಕೃತಿಗಳ ಮೇಲೆ ಯಾವ ರೀತಿಯ ಮಿತಿಗಳಿರುವುದು ಸಾಧ್ಯ? ವಿಲಿಯಮ್ ಫಾಲ್ಕ್‌ನರ್‌ನ ಕಥನ ಜೀವನದ ಕುರಿತಾಗಿ ಚಲೋದಾದ ಪುಸ್ತಕವೊಂದನ್ನು (Faulkner's Career: An internal Literary History) ಬರೆದಿರುವ ಲೇಖಕ ಗ್ಯಾರಿ...

ತಾರನೆ ಶ್ರೀರಾಮ

ತಾರನೆ ಶ್ರೀರಾಮ ಸೀತೆಯು ಬಯಸಿದ ಮಾಯಾಮೃಗವ ತಂದೀಯನೆ ಆ ರಾಮ ಪರ್‍ಣಕುಟಿಯ ಸುತ್ತಲು ಕುಣಿಯುವುದಿದು ಜಿಂಕೆಯ ಹಾಗಿರುವುದು ಆದರು ಎಂಥಾ ಜಿಂಕೆಯಿದು ಬಂಗಾರದ ಜಿಂಕೆಯಿದು ಕಿನ್ನರ ಲೋಕದ ಜಿಂಕೆಯಿದು ಇಂದ್ರ ಲೋಕದ ಜಿಂಕೆಯಿದು ಸೂರ್ಯ...

ಮುಖವ ಕನ್ನಡಿಯಲ್ಲಿ

ಮುಖವ ಕನ್ನಡಿಯಲ್ಲಿ ನೋಡುವಿರಿ ನೋಡಿ ಬಗೆಬಗೆಯಲ್ಲಿ ತೀಡುವಿರಿ ಮನವ ಯಾವುದರಲ್ಲಿ ನೋಡುವಿರಿ ಮನದ ಡೊಂಕನು ಎಂತು ತಿದ್ದುವಿರಿ ಅಂತರಾತ್ಮದ ಬೆಳಕಿಲ್ಲದೆ ನದಿಯಲಿಳಿದು ಮೈಯ ತೊಳೆಯುವಿರಿ ಕೆಸರು ಕೊಳೆಯನ್ನು ಅಲ್ಲಿ ಕಳೆಯುವಿರಿ ಮನವ ಯಾವುದರಲ್ಲಿ ತೊಳೆಯುವಿರಿ...
ಪದ ಜನಪದ

ಪದ ಜನಪದ

ನಾನೊಬ್ಬ ಅಕ್ಷರಮೋಹಿ ಹೇಗೋ ಅದೇ ರೀತಿ ಪದಮೋಹಿಯೂ ಹೌದು. ಒಮ್ಮೆ ಊರಿಗೆ ಹೋಗಿದ್ದಾಗ ಕನ್ನಡದ ಕವಿಯಿತ್ರಿ ಸಂಧ್ಯಾದೇವಿ ಫೋನ್ ಮಾಡಿದ್ದರು. ಆಗ ನಾನು ಹೊರಗೆಲ್ಲೋ ತೆರಳಿದ್ದೆ. ನಂತರ ಮನೆಗೆ ಮರಳಿದಾಗ ಗೊತ್ತಾಗಿ ನಾನೇ ಅವರಿಗೆ...