
ದೊಡ್ಡವೀರ ರಾಜ ಕೊಡಗೆಂಬ ನಾಡನ್ನು ಕಟ್ಟಿದ ಕಲಿ. ಅವನ ಎಳವೆ ತುಂಬಾ ಯಾತನಾಮಯವಾಗಿತ್ತು. ಆತನ ಅಪ್ಪ ಲಿಂಗರಾಜೇಂದ್ರ ಸತ್ತ ತಕ್ಷಣ ಇಡೀ ಕೊಡಗನ್ನು ಹೈದರಾಲಿ ತನ್ನ ವಶಕ್ಕೆ ತೆಗೆದುಕೊಂಡ. ಲಿಂಗರಾಜೇಂದ್ರನ ಅಷ್ಟೂ ಮಂದಿ ರಾಣಿಯರನ್ನು ಮತ್ತು ಮಕ್ಕಳನ್...
ಕೊಡಗಿನ ಹಳೆಯ ತಲೆಗಳು ಉಪಕಾರ ಸ್ಮರಣೆ ಇಲ್ಲದವರನ್ನು ನಮಕು ಹರಾಮು ನಾಗಪ್ಪಯ್ಯನೆಂದು ಈಗಲೂ ಬಯ್ಯುವುದುಂಟು. ಅವನು ಟಿಪ್ಪುವಿನಿಂದ ಕೊಡಗಿನ ಅಮಲ್ದಾರನಾಗಿ ನೇಮಕನಾದವನು. ಕೊಡಗಿನ ರಾಜ ಲಿಂಗರಾಜೇಂದ್ರನು ತನ್ನ ದಾಯಾದಿ ದೇವಪ್ಪರಾಜನನ್ನು ಮೈಸೂರಿನ ನ...
ಮಹಾರಾಜ ದೊಡ್ಡವೀರಪ್ಪ ನ್ಯಾಯಪೀಠದಲ್ಲಿ ನ್ಯಾಯಾಧೀಶನಾಗಿ ಕೂತಿದ್ದ. ಯುವರಾಜ ಅಪ್ಪಾಜಿ ಅಪ್ಪನೆದುರು ಅಪರಾಧಿಯಾಗಿ ತಲೆತಗ್ಗಿಸಿ ನಿಂತಿದ್ದ. ಅಪ್ಪಾಜಿರಾಜನ ಮಗ ಚಿಕ್ಕವೀರಪ್ಪ ಅಪ್ಪನಿಗೆ ಆತುಕೊಂಡು ತಾಯಿಯ ಮರಣಕ್ಕೆ ಕಣ್ಣೀರು ಹಾಕುತ್ತಿದ್ದ. ತನ್ನ ಭ...
ರಾವೋ ರಾವು ಕೊರುಂಗು ರಾವಾಂದೇನ್ ದಾನ್‍ಪೇ ಪುಟ್ಟಣ್ಣನಿಗೆ ಈ ಕೊಕ್ಕರೆ ಹಾಡೆಂದರೆ ತುಂಬಾ ಇಷ್ಟ. ಅವನು ಆಗಾಗ ಗುನುಗುನಿಸುವ ಹಾಡದು. ಭತ್ತದ ಗದ್ದೆಯಲ್ಲಿ ನೇಜಿ ನೆಡುವಾಗ ಹೇಳುವ ಹಾಡನ್ನು ಶಾಲೆಯಲ್ಲೂ ಹೇಳುವುದು ಪುಟ್ಟಣ್ಣನ ಅಭ್ಯಾಸ. ಮೇಸ್ಟ್ರು ಒ...
ಕೊಡಗಿನಲ್ಲಿ ಹಾಲೇರಿ ಸಂಸ್ಥಾನವನ್ನು ಕಟ್ಟಿದ ವೀರಪ್ಪರಾಜನ ಮೊಮ್ಮಗ ಮೊದಲನೆ ಮುದ್ದುರಾಜನ ಕಾಲದ ಕತೆಯಿದು. ಮುದ್ದುರಾಜ ಸುಮಾರು ಐವತ್ತನಾಲ್ಕು ವರ್ಷಗಳ ಕಾಲ ಕೊಡಗನ್ನು ಆಳಿ ಅದನ್ನು ಕಾವೇರಿಯಿಂದ ಕುಮಾರಧಾರಾ ನದಿಯವರೆಗೆ ವಿಸ್ತರಿಸಿದ. ಅವನು ಬಲಿಷ...
ಏನ್ ಗ್ರಾಚಾರ ಸಾ…….ಅ ಅರೆ ಮಂಪರಿನಲ್ಲಿದ್ದ ನಾನು ಆ ದನಿಗೆ ಕಣ್ಣು ತೆರೆದೆ. ಸುಗುಣ ಡಾಕ್ಟರರು. ಅವರ ಜತೆಯಲ್ಲಿ ಹತ್ತೋ, ಹನ್ನೆರಡೋ ಮುಖಗಳು. ನಾನಿದ್ದದ್ದು ಕುರುಂಜಿ ವೆಂಕಟ್ರಮಣ ಗೌಡ ಮೆಡಿಕಲ್ ಕಾಲೇಜು ಹಾಸ್ಪಿಟಲ್ಲಿನ ಕ್ಯಾಜುವ...
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಕ.ಸಾ.ಪ.ದಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ಮಡಿಕೇರಿಯಲ್ಲಿ ಕಾದಂಬರಿಕಾರ ಭಾರತೀಸುತರ ಸಂಸ್ಮರಣ ಕಾರ್ಯಕ್ರಮವನ್ನು ೨೦೦೯ರ ಅಕ್ಟಟೋಬರ್ ೧೫ ರಂದು ಇರಿಸಿಕೊಂಡಿದ್ದರು. ಅದರಲ್ಲಿ ಭಾರತೀ ಸು...
ಶತಮಾನಕೆ ನಮನ ಸಹಸ್ರ ಮಾನಕೆ ನಮನ ಹೊಸ ಶತಮಾನಕೆ ಹೊಸ ಆಲೋಚನೆ ಹೊಸ ಚಿಂತನೆ ಬರಲಿ ಶತಶತಮಾನದ ಅಂಧಶ್ರದ್ಧೆಗಳು ಇಂದೇ ತೊಲಗಿ ಬಿಡಲಿ ಮನುಜರ ನಡುವಣ ಅಡ್ಡಗೋಡೆಗಳು ಕುಸಿದು ಬಿಡಲಿ ಇಂದೇ ಜಾತಿ ಪಂಥ ಮತ ಧರ್ಮಗಳೆಲ್ಲವು ಅನುಭಾವಿಗೆ ಒಂದೇ ದೇಶ ದೇಶಗಳ ಗ...
ಬಿದಿರ ಮೆಳೆಗಳು ಹೂಬಿಟ್ಟು ಬಿದಿರಕ್ಕಿ ರಾಜಂದರಿಯನ್ನು ಕೊಡಲು ಶುರುಮಾಡಿದ್ದು ಮತ್ತು ಕಪಿಲಳ್ಳಿಯ ಇತಿಹಾಸದ ಪುಟಗಳಲ್ಲಿ ಏಕಮೇವಾದ್ವಿತೀಯನಾದ ಒಂಟಿ ಬ್ಯಾರಿಯ ಹೆಸರು ದಾಖಲಾದದ್ದು ಒಂದೇ ವರ್ಷದ ಅಪೂರ್ವ ಯೋಗಾಯೋಗವೆಂದು ಕಪಿಲಳ್ಳಿಯ ಜನರು ಹೇಳುತ್ತಿ...
ಆ ಕಟ್ಟಡದ ಕೆಲಸ ಆರಂಭವಾದಂದಿನಿಂದ ಊರಲ್ಲಿ ಅನೇಕ ಬದಲಾವಣೆಗಳಾಗಿದ್ದವು. ಲಾರಿಗಳ ಓಡಾಟ, ವಿಚಿತ್ರದಾದ ಯಂತ್ರಗಳು ಊರಿಗೆ ಹೊಸ ಆಕರ್ಷಣೆಯನ್ನು ನೀಡಿದ್ದವು. ಬೇರೆ ಬೇರೆ ಭಾಷೆಗಳನ್ನಾಡುವ ಕಪ್ಪು ಕಪ್ಪು ಜನಗಳು ಕೆಲಸ ಬೇಗ ಮುಗಿಯಲಿಕ್ಕಾಗಿ ಬಿಡುವಿಲ್...














