
ಚಂದ್ರ ನನಗೆ ನಿನ್ನ ಈ ಬುದ್ಧಿ ಮಾತ್ರ ಹಿಡಿಸೋದಿಲ್ಲ ನೋಡು ಈಗ ಒಂದೆಂಟತ್ತು ದಿನದ ಹಿಂದೆ ದಿಲ್ಲಿಯಲ್ಲಿ ಸಿಕ್ಕಿದಾಗ ಪ್ರಧಾನಮಂತ್ರಿ ನೋಡ್ಕೋಂಡು ಹೊರಗೆ ಬರ್‍ತಿರೋ ಮುಖ್ಯಮಂತ್ರಿ ಥರ ಮುಖ ಗುಂಡಗೆ ಅರಳಿ ಹೋಗಿತ್ತು. ಇವತ್ತು ನೋಡಿದರೆ ಚುನಾವಣೆಗೆ ...
ಶಶಿಯವರನ್ನು ಭಾರತ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಯೆಂದು ಹೆಸರಿಸಿದ್ದು ನನಗೇನೋ ತುಂಬಾ ಖುಷಿ ಗೆದ್ದವರು ಬಾನ್ ಕಿ ಮೂನು ಯಾರು ಗೆದ್ದರೇನು? ನಂದೇ ಹೆಸರಲ್ಲವೇನು? ಭೂಮಿಯ ಮೇಲೆ ನನ್ನ ಪ್ರಭಾವವೇನು ಈಗಲಾದರೂ ನಿಮಗೆ ಅರ್ಥವಾ...
ಅಷ್ಟೇ ವಯಸ್ಸಿಗೆ ಬರುತ್ತಿರುವ ಕೆಂಡಸಂಪಿಗೆ ಕೆನ್ನೆಯ ಕನ್ನೆಯರು ಕ್ಷಣಕ್ಕೊಮ್ಮೆ ಕನ್ನಡಿಯಲ್ಲಿಣುಕುವಂತೆ, ಈ ಚಂದ್ರನಿಗೆ ಕಂಡ ಕಂಡ ಕಪ್ಪೆ ಹೊಂಡಗಳಲ್ಲು ತನ್ನ ಪ್ರತಿಬಿಂಬ ನೋಡಿಕೊಳ್ಳುವ ಚಾಳಿ, ಇದಕ್ಕೇನನ್ನೋಣ ನೀವೇ ಹೇಳಿ. *****...
ಹಸಿರು ಸೀರೆ ಉಟ್ಟು, ಹಸಿ ಹಸಿಯಾಗಿ ಕಾಣೋ ಈ ದೂರದ ನೋಟ, ಬರೀ ಹುಸೀ ಕಾಣೋ ಚಂದ್ರ ನಿನಗೆ ಗೊತ್ತಿಲ್ಲ ಅವಳ ಬಸಿರಿನಲ್ಲಿರೋ ಲಾವಾರಸದ ಬಿಸಿ. *****...
ಮನೆ ಇಲ್ಲ ಮಠ ಇಲ್ಲ ಮಕ್ಕಳಿಲ್ಲ ಮರಿ ಇಲ್ಲ ನೀನು ಶೋಕಿಯಾಗಿ ಆಕಾಶದಲ್ಲೆಲ್ಲ ಅಲೆದಾಡಿಕೊಂಡು ಇರಬಹುದು ಕೇಳಪ್ಪ ಶಶಿ, ಆದರೆ ಅವಳಿಗೆ ಮಕ್ಕಳು ಮರಿ ಸಂಸಾರದ ಭಾರ ಅದನ್ನು ಸಾಕಿ ಸಲಹೋಕೆ ದುಡಿತಲೇ ಇರ್‍ತಾಳೆ ಪಾಪ ಅಹರ್ನಿಶಿ. *****...
ಎಲ್ಲರಿಗೂ ಯಾವಾಗಲೂ ಹಗಲಿರಬೇಕೆಂದೇ… ಭೂಮಿ ಕ್ಷಣವೂ ನಿಲ್ಲದೆ ಅಹರ್ನಿಶಿ ಸುತ್ತುತ್ತಲೇ ಇರತ್ತದೆ. ಆದರೆ ದುರಾದೃಷ್ಟ ಮಾಡುವುದೇನು, ಎಷ್ಟು ಸುತ್ತಿದ್ದರೂ ಒಂದು ಕಡೆ ಹಗಲಾಗುವುಷ್ಟರಲ್ಲೇ ಮತ್ತೊಂದು ಕಡೆ ಕತ್ತಲಾಗಿ ಬಿಡುತ್ತದೆ. *****...








