
ಅವಳೋ ಆರ್ಭಟಿಸುವ ಸಿಡಿಲು ಇಳೆಗೆ ಸುರಿವ ಮಳೆನೀರು ಭೋರ್ಗರೆವ ಕಡಲು ತಿಳಿನೀಲ ಮುಗಿಲು ಚಾಚಿದರೆ ಬಾಹುಗಳಿಗೂ ಆಚೆ ಹತ್ತಿಕ್ಕಿದರೆ ಇಳೆಗೂ ಈಚೆ ಕಪ್ಪನೆ ಮಿರುಗುವ ತಿಮಿರ ಕಂಡು ಕಾಣದಿಹ ಅಂತರ ಮಂಜುಗೆಡ್ಡೆ ಸನಿಹ ದೂರಾದರೋ ಯಾತನೆಯ ಬೊಡ್ಡೆ ಅಂದಿಗೂ ಇ...
ಮೌನದ ಚಿಪ್ಪೊಳಗೆ ನುಸುಳಿ ಗುಪ್ತಗಾಮಿನಿಯಂತೆ ಹರಿದು ಅಜ್ಞಾನದಲ್ಲಿಯೇ ಅಸ್ತಿತ್ವವಿಲ್ಲದ ಅಗೋಚರಗಳ ನಡುವೆ ನರಳಿ ಬೂದಿಯಾದ ಕನಸುಗಳು ಹೊರಳಿ ಬದುಕ ಬಯಲ ದಾರಿಯಲಿ ಮೇಣದಂತೆ ಕರಗಿ ಕೊರಗಿ ಹುಟ್ಟೇ ಶಾಪ, ತಾರತಮ್ಯ ವಾಸ್ತವ ನಾಳೆಗಳಿಲ್ಲದ ಬದುಕಲಿ ಬಿಂದ...
ಚಂಗನೆ ಚಿಮ್ಮಿ ಗಕ್ಕನೆ ದಾಟಿ ಗೆರೆ ಮುಟ್ಟದ ಜಾಣ್ಮೆ ಕನಸಿನಂಗಳವ ಮುಟ್ಟಿ ದಾಟಿದೆ ಮನೆಯಿಂದ ಮನೆಗೆ ನನ್ನ ಫೇವರೇಟ್ ಬಚ್ಚೆ ಮನ ಭಾರವನೊಮ್ಮೆ ಇಳಿಸಿ ಗೆದ್ದ ಹೆಮ್ಮೆ ಮಿನುಗಿದೆ ಕಣ್ಬೆಳಕು ಥಳಥಳ ನಕ್ಷತ್ರಗಳ ಗೊಂಚಲು ಅದೆಷ್ಟು ಗಳಿಗೆ ಈ ಹಮ್ಮುಬಿಮ್ಮ...








