ಹನಿಗವನ ಲಂಚ ಪಟ್ಟಾಭಿ ಎ ಕೆ January 30, 2020November 24, 2019 ಲಂಚ ತಿನ್ನುವ ಹಣ ಹದ್ದಿಗಿಂತ ಹೆಣ ಕಿತ್ತು ತಿನ್ನುವ ರಣ ಹದ್ದು ಮೇಲು! ***** Read More
ಹನಿಗವನ ವಿಧಿ ಪಟ್ಟಾಭಿ ಎ ಕೆ January 23, 2020November 24, 2019 ಬಿದಿಗೆ ತದಿಗೆ ಎಲ್ಲಿದೆ? ಆ ವಿಧಿಗೆ? ***** Read More
ಹನಿಗವನ ಮೇಣದ ಬತ್ತಿ ಪಟ್ಟಾಭಿ ಎ ಕೆ January 16, 2020November 24, 2019 ಮೇಣದ ಬತ್ತಿ ಸಂಪತ್ತು ಬತ್ತಿಗೆ ಹತ್ತಿದ ಜ್ವಾಲೆ ಆಪತ್ತು; ಎಲ್ಲಿ ಸಂಪತ್ತೋ ಅಲ್ಲಿ ಆಪತ್ತು! ***** Read More
ಹನಿಗವನ ಹಣೆಬರಹ ಪಟ್ಟಾಭಿ ಎ ಕೆ January 9, 2020November 24, 2019 ನಮ್ಮೆಲ್ಲರ ಹಣೆಬರಹ ಬರೆಯುವ ಬ್ರಹ್ಮನಿಗೆ ಹಣೆಬರಹವೇ ಇಲ್ಲ; ಏಕೆಂದರೆ ಅವನಿಗೆ ಹಣೆಯೇ ಇಲ್ಲ! ***** Read More
ಹನಿಗವನ ಅಯ್ಯೋಧ್ಯೆ ಪಟ್ಟಾಭಿ ಎ ಕೆ January 2, 2020November 24, 2019 ಶ್ರೀರಾಮ ಜನಿಸಿದ್ದು ಅಯೋಧ್ಯೆಯಲ್ಲಲ್ಲ; ಅಯ್ಯೋಧ್ಯೆಯಲ್ಲಿ! ***** Read More
ಹನಿಗವನ ಕನ್ನಡ ಪಟ್ಟಾಭಿ ಎ ಕೆ December 26, 2019June 10, 2018 ಕನ್ನಡ ಬೆಳಸಿ, ಉಳಿಸಿ ಎಂದರು ಸಚಿವರು; ಮಾತಿಗೆ ತಪ್ಪದೆ, ಉಳಿಸಿದ್ದೇವಲ್ಲಾ ‘ಋ’! ***** Read More
ಹನಿಗವನ ತುಟ್ಟಿ ಪಟ್ಟಾಭಿ ಎ ಕೆ December 19, 2019June 10, 2018 ವಾರ್ಷಿಕ ಬಡ್ಜಟ್ನಿಂದಾಗಿ ಎಲ್ಲವೂ ತುಟ್ಟಿ; ಅಪರಾಧ ವೆಂದರೆ ಕಚ್ಚಿ(ಸಿ) ಕೊಳ್ಳುವ ತುಟಿ! ***** Read More
ಹನಿಗವನ ಸಿಂಹಾಸನ ಪಟ್ಟಾಭಿ ಎ ಕೆ December 12, 2019June 10, 2018 ಪಟ್ಟ ಏರಿದರೆ ಸಿಂಹಾಸನ; ಚಟ್ಟ ಏರಿದರೆ ಶವಾಸನ! ***** Read More
ಹನಿಗವನ ಮೆರ್ರಿ ಪಟ್ಟಾಭಿ ಎ ಕೆ December 5, 2019June 10, 2018 ಕರ್ರಿ ವರಿ ಬೇಕಿಲ್ಲ ರೀ; ಮೆರ್ರಿ ಒಂದಿದ್ದರೆ ಸಾಕು, ರೀ! ***** Read More
ಹನಿಗವನ ಬೆಸುಗೆ ಪಟ್ಟಾಭಿ ಎ ಕೆ November 28, 2019June 10, 2018 ನಲ್ಲ ನಲ್ಲೆಯರ ಬೆಸೆಯುವ ಶಕ್ತಿ ಚಳಿಗೆ; ಬೇರ್ಪಡಿಸುವ ಶಕ್ತಿ ಬೇಸಿಗೆಗೆ! ***** Read More