ಕನ್ನಡ
ಬೆಳಸಿ, ಉಳಿಸಿ
ಎಂದರು ಸಚಿವರು;
ಮಾತಿಗೆ ತಪ್ಪದೆ,
ಉಳಿಸಿದ್ದೇವಲ್ಲಾ ‘ಋ’!
*****