ಹನಿಗವನಬೇವುಬೊಚ್ಚು ಬಾಯಿ ತಾತ ಚಡಪಡಿಸುತ್ತಲೇ ಇದ್ದರು ಯುಗಾದಿಯ ಬರುವಿಕೆಗಾಗಿ; ಉಳಿದೆರಡು ಹಲ್ಲುಗಳ ಉಜ್ಜಲು ಬೇವಿನ ಕಡ್ಡಿಗಾಗಿ! *****...ಪಟ್ಟಾಭಿ ಎ ಕೆApril 1, 2021 Read More
ಹನಿಗವನಕವನಭಾವನೆಗಳ ಬಚ್ಚಿಟ್ಟುಕೊಂಡು ಹೃದಯದ ಕದ ತಟ್ಟುವ ಪದಗಳ ರಾಶಿಯೇ ಕವನ! *****...ಪಟ್ಟಾಭಿ ಎ ಕೆMarch 25, 2021 Read More
ಹನಿಗವನಗಂಡಭೇರುಂಡಸಂಸಾರದ ಬಂಡಿಯಲ್ಲಿ ಗಂಡ, ಹೆಂಡತಿಯರು ಇತ್ತಲೆಯ ಗಂಡಭೇರುಂಡ ಇದ್ದಂತೆ! *****...ಪಟ್ಟಾಭಿ ಎ ಕೆMarch 18, 2021 Read More
ಹನಿಗವನಬದುಕುಬಡವನ ಬದುಕು ವರ್ಷವೆಲ್ಲಾ ಬೇವು; ಯುಗಾದಿಯಂದು ಮಾತ್ರ ಬೆಲ್ಲ ಬೇವು! *****...ಪಟ್ಟಾಭಿ ಎ ಕೆMarch 11, 2021 Read More
ಹನಿಗವನಬಾಯಾರಿಕೆಬಾಯಾರಿತ್ತು ಬಿಸಿಲು ಏರಿ; ತಂದು ಕುಡಿದೆ ಬಿಸಲೇರಿ! *****...ಪಟ್ಟಾಭಿ ಎ ಕೆFebruary 25, 2021 Read More
ಹನಿಗವನಚುಟುಕುಕಟುಕನ ಕೈಗೆ ಬೇಕು ಕತ್ರಿ; ಚುಟುಕು ಕೇಳುವ ಕವಿಗಳಿಗೆ ಕೆಲವೊಮ್ಮೆ ಬೇಕು ಹತ್ತಿ! *****...ಪಟ್ಟಾಭಿ ಎ ಕೆFebruary 18, 2021 Read More
ಹನಿಗವನಮನೆಮಕ್ಕಳಿಲ್ಲದ ಮನೆ ಬಣ ಬಣ; ದಾಯಾದಿಗಳಿರುವ ಮನೆ ಸದಾ ರಣರಣ! *****...ಪಟ್ಟಾಭಿ ಎ ಕೆFebruary 11, 2021 Read More
ಹನಿಗವನಬೇವು ಬೆಲ್ಲವಜ್ರ ದೇಹಕ್ಕೆ ಬೇಕು ಬೇವು ಬೆಲ್ಲ; ಮಧುಮೇಹಕ್ಕೆ ಸಾಕು ಬರೀ ಬೆಲ್ಲ! *****...ಪಟ್ಟಾಭಿ ಎ ಕೆFebruary 4, 2021 Read More
ಹನಿಗವನಮೆಲುನಗುಸದಾ ಬೇಕು ನಗೆ ಮುಗುಳು; ವೃಥಾ ಬೇಡ ಹೊಗೆ ಉಗುಳು! *****...ಪಟ್ಟಾಭಿ ಎ ಕೆJanuary 28, 2021 Read More