ಬೊಚ್ಚು ಬಾಯಿ ತಾತ
ಚಡಪಡಿಸುತ್ತಲೇ
ಇದ್ದರು ಯುಗಾದಿಯ ಬರುವಿಕೆಗಾಗಿ;
ಉಳಿದೆರಡು ಹಲ್ಲುಗಳ ಉಜ್ಜಲು
ಬೇವಿನ ಕಡ್ಡಿಗಾಗಿ!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)