ಹನಿಗವನಮೀಸಲಾತಿಮಹಿಳೆಗೆ ಮೂರರಲ್ಲೊಂದು ಮೀಸಲಾತಿ; ಪುರುಷ ತಿರುಗಿಸುವಂತಿಲ್ಲ ಅವನ ಮೀಸೆ ಅತಿ! *****...ಪಟ್ಟಾಭಿ ಎ ಕೆMay 10, 2018 Read More
ಹನಿಗವನನೆನಪುಕೆಲವೊಮ್ಮೆ ಸಿಹಿ ನೆನಪುಗಳು ಮರುಕಳಿಸಿದಾಗ ಜೀವನದಲ್ಲಿ ಒನಪು-ಒಯ್ಯಾರ! *****...ಪಟ್ಟಾಭಿ ಎ ಕೆApril 26, 2018 Read More
ಹನಿಗವನಅಣ್ವಸ್ತ್ರನಮ್ಮಲ್ಲಿ ಅಣ್ವಸ್ತ್ರಕ್ಕೆ ಸುಭಿಕ್ಷ; ಅನ್ನ-ವಸ್ತ್ರಕ್ಕೆ ದುರ್ಭಿಕ್ಷ! *****...ಪಟ್ಟಾಭಿ ಎ ಕೆApril 19, 2018 Read More
ಹನಿಗವನಮನಿ ಪ್ಲಾಂಟ್ಮನೆಯೊಳಗೊಂದು ಮನಿ ಪ್ಲಾಂಟ್; ಮನಿ ಬಿಡಲಾರದ ಪ್ಲಾಂಟ್! *****...ಪಟ್ಟಾಭಿ ಎ ಕೆApril 5, 2018 Read More
ಹನಿಗವನಮಾವತನ್ನ ಮಾವನಿಂದ ಅಂದು ತೊಳೆಸಿಕೊಂಡಿದ್ದ ತನ್ನ ಕಾಲುಗಳನ್ನು; ಇಂದು ತೊಳೆಯುತ್ತಾನೆ ಅಳಿಯನ ಕಾಲುಗಳನ್ನು! *****...ಪಟ್ಟಾಭಿ ಎ ಕೆMarch 29, 2018 Read More
ಹನಿಗವನಅಳಿಯಕಾಲು ತೊಳೆಸಿಕೊಂಡ ಅಳಿಯನಿಗೆ ಅರಿಯದು ನಾಳೆ ತಾನು ತೊಳೆಯಲೇಬೇಕು ತನ್ನ ಅಳಿಯನ ಕಾಲನ್ನು ಎಂದು! *****...ಪಟ್ಟಾಭಿ ಎ ಕೆMarch 22, 2018 Read More
ಹನಿಗವನವರಿವರುಷದ ಮೊದಲೆರಡು ತಿಂಗಳುಗಳು ಮಾತ್ರ ವರಿ; ಜನವರಿ, ಫೆಬ್ರವರಿ! *****...ಪಟ್ಟಾಭಿ ಎ ಕೆMarch 15, 2018 Read More
ಹನಿಗವನನೂಕು – ನುಗ್ಗಲುನೂಕು ನುಗ್ಗಲು ಆಕಾಶಕ್ಕೆ ಅನವಶ್ಯಕ ಅವಕಾಶಕ್ಕೆ ಅತ್ಯವಶ್ಯಕ! *****...ಪಟ್ಟಾಭಿ ಎ ಕೆMarch 8, 2018 Read More