ಹನಿಗವನಕಷ್ಟಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದೆಯೆ ಕಷ್ಟ? ಎನ್ನುತ್ತಾರೆ ಜನ; ಕೊಡಲಿ ಹಾಗೆನ್ನುವುದಿಲ್ಲ! *****...ಪಟ್ಟಾಭಿ ಎ ಕೆJuly 19, 2018 Read More
ಹನಿಗವನಮತ್ತುಮದಿರೆ, ಮಾನಿನಿ ಮತ್ತು ಮನಿ; ಮೂರೂ ಸೇರಿದಾಗ ಬರುತ್ತದೆ ‘ಮತ್ತು’ ಮತ್ತೂ ಮತ್ತೂ! *****...ಪಟ್ಟಾಭಿ ಎ ಕೆJuly 12, 2018 Read More
ಹನಿಗವನಸಾಸಿವೆ ಎಣ್ಣೆಸಾವಿಲ್ಲದ ಮನೆಯಲ್ಲಿ ಸಾಸಿವೆಗೆ ಹುಡುಕಿಸಿದ ಆ ಬುದ್ಧ; ಸಾಸಿವೆ ಎಣ್ಣೆ ಮನೆಯಲ್ಲಿಲ್ಲವೆಂಬುದ ಖಚಿತ ಪಡಿಸಲು ಈಗ ಸರ್ಕಾರ ಬದ್ಧ! *****...ಪಟ್ಟಾಭಿ ಎ ಕೆJuly 5, 2018 Read More
ಹನಿಗವನಕನ್ಯಾಪಿತೃಗಂಡಿನ ಜಾತಕ ಸರಿ ಹೊಂದೀತೇ ಎಂದು ನಿರೀಕ್ಷಿಸುವ ಚಾತಕ! *****...ಪಟ್ಟಾಭಿ ಎ ಕೆJune 28, 2018 Read More
ಹನಿಗವನಜಾತಕಜಾತಕ ದೋಷಪೂರಿತ ಎಂದರಿತೂ ಜೋಯಿಸರು ಕನ್ಯಾಪಿತೃಗಳ ಮನ ನೋಯಿಸರು! *****...ಪಟ್ಟಾಭಿ ಎ ಕೆJune 21, 2018 Read More
ಹನಿಗವನರೆಸೆಪ್ಷನ್ರೆಸೆಪ್ಷನ್ಗೆ ಎಲ್ಲ ರೆಡಿ; ಆದರೆ ಹೆಣ್ಣಿಗಾಗಿ ಗಡಿಬಿಡಿ; ಅಗೋ, ಪಾರ್ಲರ್ನಿಂದ ಬರುತ್ತಿದ್ದಾಳೆ ದಾರಿಬಿಡಿ! *****...ಪಟ್ಟಾಭಿ ಎ ಕೆJune 14, 2018 Read More
ಹನಿಗವನಜಿರಲೆಮನೆಯಲ್ಲಿ ಜಿರಲೆ ಇರಲಿ; ಹೆಂಡತಿಯನ್ನು ಹಿಡಿತದಲ್ಲಿಡಲು ಮಾರ್ಗ ಇದಾಗಲಿ! *****...ಪಟ್ಟಾಭಿ ಎ ಕೆJune 7, 2018 Read More
ಹನಿಗವನವಯಾಗ್ರಜಿಯಾಗ್ರಫಿ ಭಯಾಗ್ರಫಿ ಓದಿದ್ದೇನೆ; ಯಾವುದೀ ವಯಾಗ್ರಫೀ! *****...ಪಟ್ಟಾಭಿ ಎ ಕೆMay 31, 2018 Read More
ಹನಿಗವನಊನನನ್ನವಳದ್ದು ಎಲ್ಲಾ ಸರಿ ಆದರೆ ಬರೀ ಮೌನ; ಅದೊಂದೆ ಅವಳಲ್ಲಿ ಊನ! *****...ಪಟ್ಟಾಭಿ ಎ ಕೆMay 24, 2018 Read More