ಹನಿಗವನಕಾಸು-ಕೂಸುಕಾಸು, ಕಾಸು ಸೇರಿ ಧನ; ಕೂಸು, ಕೂಸು ಸೇರಿ ಜನ! *****...ಪಟ್ಟಾಭಿ ಎ ಕೆNovember 21, 2019 Read More
ಹನಿಗವನರಸಘಟ್ಟಯೌವನ ವೆಂಬುದು ಜೀವನ ಯಾತ್ರೆಯ ರಸಘಟ್ಟ; ವೃದ್ಧಾಪ್ಯವೋ ನೀರಸಘಟ್ಟ! *****...ಪಟ್ಟಾಭಿ ಎ ಕೆNovember 14, 2019 Read More
ಹನಿಗವನಚಮತ್ಕಾರಓಟು ಕಸಿಯುವವ ಹಲ್ಲು ಕಿಸಿದು, ಅನ್ನುತ್ತಾನೆ ‘ನಮಸ್ಕಾರ’ ಅದೇ ಅವನ ಚಮತ್ಕಾರ! *****...ಪಟ್ಟಾಭಿ ಎ ಕೆNovember 7, 2019 Read More
ಹನಿಗವನಗಾಳಗಾಳಕ್ಕಾಗಿ ಸದಾ ತಪಿಸುತ್ತಿರುತ್ತದೆ ಮೀನು; ಗಾಳಕ್ಕೆ ಸಿಕ್ಕಿಬಿದ್ದಾಗ ಪರಿತಪಿಸುತ್ತದೆ! *****...ಪಟ್ಟಾಭಿ ಎ ಕೆOctober 31, 2019 Read More
ಹನಿಗವನತವರೂರುತವರೂರು ಎಂದರೆ ಅರ್ಥಾತ್ ಗಂಡನ ಮನೆಗೆ ತರುವವಳ ಊರು! *****...ಪಟ್ಟಾಭಿ ಎ ಕೆOctober 10, 2019 Read More
ಹನಿಗವನಬಂದೂಕುಅಡಗುತಾಣದಲ್ಲಿ ಜಮಾಯಿಸಿದ್ದವು ಬಂದೂಕು (೪೭) ಏಕೆ; ವೀರಪ್ಪನ್ ಹಾಕುತ್ತಿದ್ದ ಕೇಕೆ! *****...ಪಟ್ಟಾಭಿ ಎ ಕೆOctober 3, 2019 Read More
ಹನಿಗವನವಾಹನಗಳುರೈಲು ಎಂದರೆ ಕಾದಂಬರಿ ಬಸ್ಸು ನೀಳ್ಗತೆ ಕಾರು ಸಣ್ಣ ಕತೆ ಜಟಕ ಚುಟುಕ! *****...ಪಟ್ಟಾಭಿ ಎ ಕೆSeptember 26, 2019 Read More