ಗಾಳಕ್ಕಾಗಿ
ಸದಾ ತಪಿಸುತ್ತಿರುತ್ತದೆ
ಮೀನು;
ಗಾಳಕ್ಕೆ ಸಿಕ್ಕಿಬಿದ್ದಾಗ
ಪರಿತಪಿಸುತ್ತದೆ!
*****