ದಾರಿ
ನಾರಿ, ಸ್ವರ್ಗಕೆ ದಾರಿ ನರ, ನರಕಕ್ಕೆ ಹೆದ್ದಾರಿ ನರನಾರಿ ಸೇರಿದರೆ ನೇರ ಸ್ವರ್ಗಕೆ ದಾರಿ! ನರನಾರಿ ಸೇರದಿರೆ ತ್ರಿಶಂಕು ಸ್ವರ್ಗಕೆ ರಹದಾರಿ. *****
ನಾರಿ, ಸ್ವರ್ಗಕೆ ದಾರಿ ನರ, ನರಕಕ್ಕೆ ಹೆದ್ದಾರಿ ನರನಾರಿ ಸೇರಿದರೆ ನೇರ ಸ್ವರ್ಗಕೆ ದಾರಿ! ನರನಾರಿ ಸೇರದಿರೆ ತ್ರಿಶಂಕು ಸ್ವರ್ಗಕೆ ರಹದಾರಿ. *****
ಹುಡುಗಿರಯರ ಅರ್ಧ ಆಯುಷ್ಯ ಕನ್ನಡಿ ಮುಂದೆ ಹುಡುಗರ ಪೂರ್ತಿ ಆಯುಷ್ಯ ಹುಡುಗಯರ ಹಿಂದೆ. ***** ಪುಸ್ತಕ: ಮಿನುಗು ದೀಪ .
ಬಾಳಿಗೆ ಬೇಕು ಎರಡು ಡಿಗ್ರಿ ಒಂದು ಬದುಕನು ಕಲಿಯುವ ಗ್ರಾಜುಯೇಷನ್ ಇನ್ನೊಂದು ಸಾಯಲಂಜದಿರುವುದಕೆ ಪೋಸ್ಟ್ ಗ್ರಾಜುಯೇಷನ್ ಆತ್ಮಸಾಧನೆ, ಸಂಶೋಧನೆ ಜೀವನ್ಮುಕ್ತಿಗೆ. ***** ಪುಸ್ತಕ: ಮಿನುಗು ದೀಪ […]
ಹನಿಗವನಕ್ಕೆ ಹತ್ತಾವತಾರ ಭಾವ ಭೂಮಿಕೆಗೆ ಇಬ್ಬನಿಯ ಹಾರ ಮನೋ ನಿಹಾರಿಕೆಗೆ ಹನಿಗವನ ತೇರ ಮುಟ್ಟಿದೆ ಭಾವತೀರ ಕವಿ ಲೇಖನಿಯ ಸಾರ *****