
ಚಂದ್ರ ಭೂಮಿ ಸುತ್ತುವುದು ಭೂಮಿ ಸೂರ್ಯನ ಸುತ್ತುವುದು ಹುಡುಗರು ಹುಡಿಗಿಯರ ಸುತ್ತುವುದು ಕೆಲಸವಿಲ್ಲದವರು ಕಂಬ ಸುತ್ತುವುದು ಎಲ್ಲರೂ ಮಾಡುವುದು ಒಂದೇ, ಹೌದೆ? *****...
ಹಲ್ಲು ಕಡಿಯುವವರು ನೆಟ್ಟಿಗೆ ಮುರಿಯುವವರು ಕೈ ಎತ್ತಿ ಇಳಿಸುವವರು ಬಾಯಿ ಮಾಡುವವರು ಬೊಗಳಿ ಕಚ್ಚದೆ ಬಾಲಮುದುರಿ ನಾಯಿಯಂತೆ ಮಲಗುವವರು ಹೀಗೂ ಇದ್ದಾರೆ *****...
ಕೆಲವರು ಹಲ್ಲು ಕಿರಿದು ಕೆಲವರು ಹಲ್ಲು ಮುರಿದು ಕೆಲವರು ಬಿಲ್ಲು ಕೊರೆದು ಹಣ ಚೆನ್ನಾಗಿ ಗಿಟ್ಟಿಸುತ್ತಾರೆ *****...
ಗಲಾಟೆ ಬಸ್ಸು ಏರುವಾಗ ಹೊದ್ದಿದ್ದೆ ಶಲ್ಯ ಇಳಿಯುವಾಗ ಇದ್ದುದು ಹೆಣ್ಣಿನ ದುಪ್ಪಟ್ಟ ಶಲ್ಯ ಶಲ್ಯ ಹೋಗಿ ದುಪ್ಪಟ್ಟ ಬಂತು ಢುಂ ಢುಂ ಢುಂ ಮೈ ಪುಳಕಿತು ಝಂ ಝಂ ಝಂ! *****...








